ರೈತರಿಂದಲೇ ನಡೆಯುತ್ತಿರುವದಸರಾ ಬನ್ನಿ ಕೃಷಿಮೇಳ
ನ್ಯಾಮತಿ:ತಾಲ್ಲೂಕು ಮಾದನಭಾವಿ ಗ್ರಾಮದ ಗವಿಸಿದ್ದೇಶ್ವರ ಸೇವಾ ಸಮಿತಿಟ್ರಸ್ಟ್ 18 ಹಳ್ಳಿ ಕಟ್ಟೆಮನೆದೊಡ್ಡಕಲ್ಲುಕಟ್ಟೆ ಹಾಗೂ ವಿವಿಧ ಸಮಿತಿಗಳು ಮತ್ತುರೈತರಿಂದಲೇ ನಡೆಯುತ್ತಿರುವದಸರಾ ಬನ್ನಿ ಕೃಷಿಮೇಳಕ್ಕೆ ಬುಧವಾರ ಚಾಲನೆ ನೀಡಲಾಗುವುದು.ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಿ.ಜಿ.ಶಾಂತನಗೌಡರು ಮೇಳವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕರಾಜ್ಯರೈತ ಸಂಘದರಾಜ್ಯಅಧ್ಯಕ್ಷಎಚ್.ಆರ್.ಬಸವರಾಜಪ್ಪಅಧ್ಯಕ್ಷತೆ ವಹಿಸಲಿದ್ದು, ಇರುವಕ್ಕಿ ಕೃಷಿ…