ನ್ಯಾಮತಿ ಜೀವನಹಳ್ಳಿ ಗ್ರಾಮದಲ್ಲಿ ದೀಪಾವಳಿ ವರ್ಷದೊಡಕು ಅಂಗವಾಗಿ ಗ್ರಾಮದ ದೇವಾನ ದೇವತೆಗಳ ಪೂಜೋತ್ಸವ.
ನ್ಯಾಮತಿ: ತಾಲೂಕು ಜೀನಹಳ್ಳಿ ಗ್ರಾಮದಲ್ಲಿ ದೀಪಾವಳಿಯ ವರ್ಷದಹೊಡ್ಕು ದಿನದ ಅಂಗವಾಗಿ ರಾಮದೇವರು, ತಿಮ್ಮೇಶ್ವರ, ದೊಡ್ಡಯ್ಯ, ಕರಿದೇವರು, ಮರಿಯಮ್ಮದೇವಿ ಈ ಎಲ್ಲಾ ದೇವರುಗಳ ಮೂರ್ತಿಗಳನ್ನು ಗ್ರಾಮದ ಅರಳಿಕಟ್ಟೆ ಸ್ಥಳದಲ್ಲಿ ಒಟ್ಟಾಗಿ ಕುಳ್ಳಿರಿಸಿ ಪೂಜೆ ನೆರವೇರಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಸಹ ವರ್ಷದೊಡ್ಕು ದಿನದಂದು…