ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ ಸಸಿಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಸರ್ಕಾರಿ ಮಾರಾಟ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
    ಗರಗ ತೋಟಗಾರಿಕೆ ಕ್ಷೇತ್ರದಲ್ಲಿ 5095 (ಕಿರಣ್ ಕುಮಾರ್ ಜಿ.ಎಸ್ ಮೊ. ಸಂ. 9591771724) ಆವರಗೊಳ್ಳ ತೋಟಗಾರಿಕೆ ಕ್ಷೇತ್ರದಲ್ಲಿ 1945 ( ಸುನಿಲ್ ಮೊ. ಸಂ. 7899459404) , ಕಡರನಾಯಕನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ 1705 (ಅನೂಪ್.ಆರ್.ಚಂದ್. ಮೊ.ಸಂ. 9880806762), ವ್ಯಾಸಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ 10000( ಬಸವರಾಜ. ಮೊ. ಸಂ. 9663670572), ಬಳ್ಳಾಪುರ ತೋಟಗಾರಿಕೆ ಕ್ಷೇತ್ರದಲ್ಲಿ 8000( ಹರ್ಷ ಬಾಬು.ಮೊ.ಸಂ. 8749057112), ಎಕ್ಕೆಗುಂದಿ ತೋಟಗಾರಿಕಾ ಕ್ಷೇತ್ರದಲ್ಲಿ 7456 (ಪ್ರವೀಣ್ ಯಾದವ್. ಮೊ ಸಂ. 9900400406), ಕಚೇರಿ ನರ್ಸರಿಯಲ್ಲಿ 2600(ಕವಿತಾ. ಮೊ ಸಂ 9964065115), ತೋಟಗಾರಿಕೆ ಕ್ಷೇತ್ರದಲ್ಲಿ 35000 (ಗೋವಿಂದ ನಾಯ್ಕಮೊ. ಸಂ 944851142) ಲೋಕಲ್ ತಳಿಯ ಅಡಿಕೆ ಸಸಿಗಳು ಒಂದಕ್ಕೆ ರೂ 25 ರಂತೆ ಲಭ್ಯವಿರುತ್ತದೆ.
    ಆಸಕ್ತ ರೈತರು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಸಸಿಗಳ ಸದುಪಯೋಗ ಪಡೆದುಕೊಳ್ಳಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು( ರಾಜ್ಯ ವಲಯ) ತಿಳಿಸಿದ್ದಾರೆ.

Leave a Reply

Your email address will not be published. Required fields are marked *