ನ್ಯಾಮತಿ ತಾಲೂಕಿನ ಕೊಡತಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುಳ್ಳೇಮಾರಮ್ಮದೇವಿ ಮತ್ತು ಶ್ರೀ ಮಾತೆಂಗಮ್ಮದೇವಿ ದೇವಸ್ಥಾನದ ಪ್ರವೇಶ ಮತ್ತು ಪ್ರತಿಷ್ಟಾಪನೆ ಹಾಗೂ ಗೋಪುರ ಕಳಸಾರೋಹಣ ಕಾರ್ಯಕ್ರಮ ಜರುಗಿತು. ಅಧ್ಯಕ್ಷತೆಯನ್ನು ವಹಿಸಿ ಶಾಸಕ ಡಿ.ಜಿ.ಶಾಂತನಗೌಡರು ಧರ್ಮಸಭೆ ಕುರಿತು ಮಾತನಾಡಿದ ಅವರು ಹೊನ್ನಾಳಿ ಚೆನ್ನಮಲ್ಲಿಕಾರ್ಜುನ ಸ್ವಾಮಿಯನ್ನು ಕರೆದು ಅಡ್ಡ ಪಲ್ಲಕ್ಕಿ ಉತ್ಸವ ಕಾರ್ಯದಲ್ಲಿ ನಾನೂ ಸಹ ಭಾಗಿಯಾಗಿ ಗುರುಗಳ ಆಶೀರ್ವಾದವನ್ನು ಪಡೆದು ಪುನೀತನಾದೆ ಎಂದು ತಿಳಿಸಿದರು.
ದೇವಸ್ಥಾನದ ಕಮಿಟಿ ಯುವತಿಯಿಂದ ಶಾಸಕ ಡಿಜಿ ಶಾಂತನಗೌಡ್ರು ಅವರಿಗೆ ಸನ್ಮಾನಿಸಲಾಯಿತು .ದೇವಸ್ಥಾನ ಕಮಿಟಿಯ ಅಧ್ಯಕ್ಷರು ಸರ್ವ ಭಕ್ತಾದಿಗಳು ಸಹ ಭಾಗಿಯಾಗಿದ್ದರು.