Day: December 4, 2023

ನ್ಯಾಮತಿ ಪಟ್ಟಣದಲ್ಲಿ ಇಂದು ಕಲ್ಲಿನಾಥೇಶ್ವರ ದೇವರ ಕಾರ್ತಿಕೋತ್ಸವ.

ನ್ಯಾಮತಿ: ಪಟ್ಟಣದಲ್ಲಿ ಇಂದು ಕಲ್ಲಿನಾಥೇಶ್ವರ ದೇವರ ಕಾರ್ತಿಕೋತ್ಸವವನ್ನು ಸಂತೋಷ ಯಲಬುರ್ಗಿ ಮನೆತನದವರಿಂದ ನಡೆಸಲಾಯಿತು. ಕಲ್ಲಿನಾಥೇಶ್ವರ ದೇವರಿಗೆ ಮಹಾರುದ್ರ ಅಭಿಷೇಕ ಪೂಜಾ ಕೈಂ ಕೈರ್ಯ ದೊಂದಿಗೆ ನೆರವೇರಿಸಿ ಸುಮಾರು 500ಕ್ಕೂ ಹೆಚ್ಚು ಬಂದಂತಹ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಯಲಬುರ್ಗಿ ಕುಟುಂಬಸ್ಥರು ಮತ್ತು…

ನ್ಯಾಮತಿ ತಾಲೂಕು ಬಸವನಹಳ್ಳಿ ಗ್ರಾಮದಲ್ಲಿ 2023/24ನೇ ಸಾಲಿನ ಶಾಲಾ ವಾರ್ಷಿಕೋತ್ಸವನ್ನು ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ ಉದ್ಘಾಟಿಸಿದರು.

ನ್ಯಾಮತಿ: ತಾಲೂಕು ಬಸವನಹಳ್ಳಿ ಗ್ರಾಮದಲ್ಲಿ ಭಾನುವಾರ 2023 -24ನೇ ಸಾಲಿನ ಶಾಲಾ ಸಾಂಸ್ಕøತಿಕ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಬಿ ಮಂಜಪ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಕ್ಕಳ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು…

ನೇರವಾಗಿ ರೈತರಿಂದ ಮೆಕ್ಕೆಜೋಳ ಖರೀದಿ

ಶಿಕಾರಿಪುರದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ವತಿಯಿಂದ ಕ್ವಿಂಟಲ್ ಗೆ 2250 ರಂತೆ ನೇರವಾಗಿ ರೈತರಿಂದ ಮೆಕ್ಕೆಜೋಳವನ್ನು ಖರೀದಿಸಲಾಗುತ್ತದೆ ಎಂದು ಶಿಕಾರಿಪುರ ಪಶು ಆಹಾರ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ. ಮೆಕ್ಕೆಜೋಳ ಬೆಳೆದಿರುವ ಆಸಕ್ತ ರೈತರು ಸಮೀಪದ ಹಾಲು ಉತ್ಪಾದಕರ ಸಹಕಾರ…