ನ್ಯಾಮತಿ: ಪಟ್ಟಣದಲ್ಲಿ ಇಂದು ಕಲ್ಲಿನಾಥೇಶ್ವರ ದೇವರ ಕಾರ್ತಿಕೋತ್ಸವವನ್ನು ಸಂತೋಷ ಯಲಬುರ್ಗಿ ಮನೆತನದವರಿಂದ ನಡೆಸಲಾಯಿತು. ಕಲ್ಲಿನಾಥೇಶ್ವರ ದೇವರಿಗೆ ಮಹಾರುದ್ರ ಅಭಿಷೇಕ ಪೂಜಾ ಕೈಂ ಕೈರ್ಯ ದೊಂದಿಗೆ ನೆರವೇರಿಸಿ ಸುಮಾರು 500ಕ್ಕೂ ಹೆಚ್ಚು ಬಂದಂತಹ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಯಲಬುರ್ಗಿ ಕುಟುಂಬಸ್ಥರು ಮತ್ತು ಕಲ್ಲಿನಾತೇಶ್ವರ ದೇವರ ಭಕ್ತಾದಿಗಳು ಭಾಗವಹಿಸಿದ್ದರು.