ಗೋವಿನಕೋವಿ ಶ್ರೀ ಹಾಲಸ್ವಾಮೀಜಿ ಬೃಹನ್ಮಠದಲ್ಲಿ ಉತ್ತರಾಧಿಕಾರಿ ಸದ್ಗುರು ಮಹಾಲಿಂಗ ಹಾಲಸ್ವಾಮೀಜಿಯ ಪಟ್ಟಾಧಿಕಾರ ಮಹೋತ್ಸವದ ಪೂರ್ವಭಾವಿ ಸಭೆ.
ನ್ಯಾಮತಿ ಃ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದ ನಿಯೋಜಿತ ಉತ್ತರಾಧಿಕಾರಿ ಸದ್ಗುರು ಮಹಾಲಿಂಗ ಹಾಲಸ್ವಾಮೀಜಿಯಗುರು ಪಟ್ಟಾಧಿಕಾರ ಮಹೋತ್ಸವಪ್ರತಿಯೊಬ್ಬರು ತನು ,ಮನ , ಧನ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ನೆರವೇರಿಸುವಂತೆ ಹೊನ್ನಾಳಿ ಶ್ರೀ ಚನ್ನಪ್ಪಸ್ವಾಮೀಜಿ ಹಿರೇಕಲ್ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾರ್ಚಾಯ ಸ್ವಾಮೀಜಿ ಹೇಳಿದರು.ನ್ಯಾಮತಿ ತಾಲೂಕಿನ…