ನ್ಯಾಮತಿ ಅಮ್ಮನ ಮರದ ದೇವಸ್ಥಾನ ಟ್ರಸ್ಟ್ ವತಿಯಿಂದ 21ನೇ ವರ್ಷದ ವಾರ್ಷಿಕೋತ್ಸವ ವಿವಾಹ ಧಾರ್ಮಿಕೋತ್ಸವ ಕಾರ್ಯಕ್ರಮ.
ನ್ಯಾಮತಿ: ಪಟ್ಟಣದ ಕುಂಬಾರ್ ಬೀದಿಯಲ್ಲಿರುವ ಶ್ರೀ ಅಮ್ಮನ ಮರದ ದೇವಿಯ 21ನೇ ವಿವಾಹ ವಾರ್ಷಿಕೋತ್ಸವದ ಮತ್ತು ಕಾಶಿಕೋತ್ಸವದ ಅಂಗವಾಗಿ ದೇವಿಗೆ ಮಹಾರುದ್ರಾಭಿಷೇಕ ಹಾಗೂ ಸಾಮೂಹಿಕ ವಿವಾಹ ಧರ್ಮ ಸಂದೇಶ ಸಮಾರಂಭ ಕಾರ್ಯಕ್ರಮ ಜರುಗಿತು.ಧಾರ್ಮಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಹೊನ್ನಾಳಿ ಹಿರೇಕಲ್ ಮಠದ ಪೀಠಾಧ್ಯಕ್ಷರಾದ…