ನ್ಯಾಮತಿ ತಾಲೂಕಿನ ಶ್ರೀ ಹೇಮ , ವೇಮ ರೆಡ್ಡಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಹಿಂದೆ ಇದ್ದ ಅಧ್ಯಕ್ಷರ ಅಧಿಕಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಾಗಿ ಸಹದೇವಪ್ಪ ರೆಡ್ಡಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಸಣ್ಣ ಹಾಲಪ್ಪರೆಡ್ಡಿ, ಉಪಾಧ್ಯಕ್ಷರಾಗಿ ರೆಡ್ಡಿ ರತ್ನಮ್ಮ, ಕಾರ್ಯದರ್ಶಿ ವಿನಯ್ ರೆಡ್ಡಿ, ಖಜಾಂಚಿ ಶುಭಾಶರೆಡ್ಡಿ, ಸಂಘಟನಾ ಕಾರ್ಯದರ್ಶಿ ಶಿವಪರೆಡ್ಡಿ, ಸಂಘಟನಾ ಗೌರವಾಧ್ಯಕ್ಷರಾಗಿ ಶಾಂತಪ್ಪ ರೆಡ್ಡಿ,
ಸದಸ್ಯರುಗಳು ವಸಂತಪ್ಪ ರೆಡ್ಡಿ, ಹೆಲ್ಲಪ್ಪ ರೆಡ್ಡಿ, ಉಮೇಶ್ ರೆಡ್ಡಿ, ಮೇಲಗಿರಪ್ಪ ರೆಡ್ಡಿ, ಬಸವರಾಜ ರೆಡ್ಡಿ ಪ್ರೆಸ್, ಚಂದ್ರಪ್ಪ ರೆಡ್ಡಿ, ಮಂಜಪ್ಪ ರೆಡ್ಡಿ, ಕೃಷ್ಣ ರೆಡ್ಡಿ, ಎಂ ಎನ್ ಮಂಜಪ್ಪ ರೆಡ್ಡಿ ಬೀಜೋಗಟ್ಟೆ. ಕುಬೇಂದ್ರ ಪರೆಡ್ಡಿ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.