ನ್ಯಾಮತಿ: ಗೋವಿನಕೋವಿ ಹಾ.ಉ.ಸ.ಸಂಘಕ್ಕೆ ನೂತನ ಅಧ್ಯಕ್ಷರಾಗಿ ಪರಮೇಶ್ವರಪ್ಪಜಿ. ಉಪಾಧ್ಯಕ್ಷರಾಗಿ ಲಕ್ಷ್ಮಿ. ಬಿ(ಕನಕರಿ) ಅವಿರೋಧವಾಗಿ ಆಯ್ಕೆ.
ನ್ಯಾಮತಿ: ತಾಲೂಕು ಗೋವಿನ ಕೋವಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆಇಂದು ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಸಹ ನಡೆಯಿತು. ಅಧ್ಯಕ್ಷರ ಗಾದೆಗೆ ಜಿ ಪರಮೇಶ್ವರಪ್ಪ ಉಪಾಧ್ಯಕ್ಷರ ಗಾದೆಗೆ ಲಕ್ಷ್ಮಿ ಬಿ (ಕನಕ…