ನ್ಯಾಮತಿ ಪಲವನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಪಿ ಆರ್ ಪ್ರವೀಣ್ ಗಂಜೀನಹಳ್ಳಿ ಅವರಿಗೆ ಡಿ,ಎಸ್ ಸುರೇಂದ್ರ ಗೌಡ ಅಭಿನಂದನೆ ಸಲ್ಲಿಸಿದರು.
ನ್ಯಾಮತಿ ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಗಾದಿಗೆ ಇಂದು ಚುನಾವಣೆ ನಡೆಯಿತು. ಪ್ರವೀಣ್ ಪಿಆರ್ ಅಧ್ಯಕ್ಷರ ಗಾದೆಗೆ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರು ನಾಮ ಪತ್ರ ಅರ್ಜಿ ಸಲ್ಲಿಸಿದೆ ಇರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ…