ನ್ಯಾಮತಿತಾಲ್ಲೂಕು ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ಬುಧವಾರ ಸಂತ ಸೇವಾಲಾಲ್‍ಅವರಜಯಂತ್ಯುತ್ಸವಕ್ಕೆ ಪಾದಯಾತ್ರೆ ಮೂಲಕ ಆಗಮಿಸುತ್ತಿರುವ ಭಕ್ತರು.
ನ್ಯಾಮತಿ: ತಾಲ್ಲೂಕಿನ ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ನಡೆಯುತ್ತಿರುವ ಸಂತ ಸೇವಾಲಾಲ್‍ಅವರ 285ನೇ ಜಯಂತ್ಯುತ್ಸವಕಾರ್ಯಕ್ರಮಕ್ಕೆ ಬುಧವಾರ ಮಾಲಾಧಾರಿಗಳು ಪಾದಯಾತ್ರೆ ಮೂಲಕ ಮತ್ತುಇನ್ನಿತರ ಭಕ್ತರು ವಿವಿಧ ವಾಹನಗಳ ಮೂಲಕ ಭಕ್ತರ ಸಮೂಹ ಹರಿದು ಬರುತ್ತಿದೆ.ವಿವಿಧ ಜಿಲ್ಲೆಗಳಿಂದ ಬರುತ್ತಿರುವ ಮಾಲಾಧಾರಿಗಳಲ್ಲಿ ಮಕ್ಕಳು ಒಳಗೊಂಡಂತೆ ದಾರಿಯಲ್ಲಿ ಭಕ್ತಿಯಿಂದ ಸೇವಾಲಾಲ್…