Day: February 16, 2024

ಕೊನೆಗೂ ಪತ್ರಕರ್ತರ ಪಾಲಿಗೆ ಮಾಧ್ಯಮ ರಾಮಯ್ಯರಾದ ಸಾಮಾಜಿಕ ಹರಿಕಾರ ಮುಖ್ಯಮಂತ್ರಿ

ಸ್ವಾತಂತ್ರ್ಯ ಬಂದಾಗಿನಿಂದ ಇಂದಿನವರೆಗೂ ಯಾವೊಂದು ಸರ್ಕಾರಗಳು ಪತ್ರಕರ್ತರ ನೋವಿಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಕಿವಿ ಇದ್ದು ಕುರುಡರಾಗಿದ್ದು ಪ್ರತಿಯೊಬ್ಬ ಪತ್ರಕರ್ತರಿಗೆ ತಿಳಿದಂತ ವಿಚಾರ. ರಾಜ್ಯದ ಪ್ರಮುಖ ಕೆಲ ಪತ್ರಕರ್ತರ ಸಂಘಟನೆಗಳು ಮಾಲಿಕರಿಂದ ಪೇಸ್ಲಿಫ್ ಗಾಗಿ,ಜೀವವಿಮೆ ಕೊಡಿಸುವುದಕ್ಕೆ ತುಟಿ ಪಿಟಕ್ ಎನ್ನದೆ ಸರ್ಕಾರದ…

ಮತ್ತೆ ಬಿಜೆಪಿ ಮತ್ತೆ ಮೋದಿ ಎಂಬ ಗೋಡೆ ಬರ ಮಾಡುವುದರ ಮೂಲಕ ಜಾಗೃತಿ

ನ್ಯಾಮತಿ: ಪಟ್ಟಣದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೆ,ಪಿ ನಡ್ದಾರವರ ಅಪೇಕ್ಷೆ ಮೇರೆಗೆ ವಿಕಸಿತ ಭಾರತಕ್ಕಾಗಿ ಗ್ರಾಮ ಚಲೋ ಅಭಿಯಾನ ಹಮ್ಮಿಕೊಳ್ಳಲಾಯಿತು. ಭಾರತೀಯ ಜನತಾ ಪಾರ್ಟಿ ಮಾಜಿ ಅಧ್ಯಕ್ಷ ಎ,ಬಿ ಹನುಮಂತಪ್ಪ ಮತ್ತು ಪಟ್ಟಣದ ಪಕ್ಷದ ಮುಖಂಡರೊಂದಿಗೆ ಜೊತೆಗೂಡಿ ಮತ್ತೆ…

ನ್ಯಾಮತಿ: ದಾನಹಳ್ಳಿ ಗ್ರಾಮದಲ್ಲಿ ವಿಶ್ವ ಕ್ಯಾನ್ಸರ ಕಾರ್ಯಗಾರದಲ್ಲಿ ಮಹಿಳೆಯರನ್ನು ಕುರಿತು ಮಾತನಾಡಿದ ಡಾ. ಜ್ಯೋತಿ.

ನ್ಯಾಮತಿ: ತಾಲೂಕು ದಾನೆಹಳ್ಳಿ ಗ್ರಾಮದಲ್ಲಿ ಶಿವಮೊಗ್ಗ ಮಲ್ಟಿ ಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಮಾಹಿತಿಯ ಕಾರ್ಯಗಾರ ಹಾಗೂ ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.ತರಬೇತಿಯ ಕಾರ್ಯಗಾರದ ಉದ್ಘಾಟನೆಯನ್ನು ಡಾ, ಜ್ಯೋತಿ ನೆರವೇರಿಸಿ ನಂತರ ಮಾತನಾಡಿದವರು ಮಹಿಳೆಯರಿಗೆ…

ಬೆಳಗುತ್ತಿ, ಮಲ್ಲಿಗೆನಹಳ್ಳಿ ಜಿನಹಳ್ಳಿ ಗುಡ್ಡಿಹಳ್ಳಿ, ಹೊಸಕೊಪ್ಪ ಮತ್ತು ನೆರಿಗೆನಕೆರೆ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯೆತೆಯ

ನ್ಯಾಮತಿ: ೬೬/೧೧ ಕೆವಿ, ಕತ್ತಿಗೆ ವಿದ್ಯುತ್ ವಿತರಣಾ ಕೇಂದ್ರದ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕೆಲಸ ಶನಿವಾರ ದಿ, 17 ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಹಮ್ಮಿಕೊಂಡಿದ್ದು ಸದರಿ ವಿದ್ಯುತ್ ವಿತರಣಾ, ವಿದ್ಯುತ್ ವಿತರಣೆ ಯಾಗುವ ಬೆಳಗುತ್ತಿ, ಮಲ್ಲಿಗೆನಹಳ್ಳಿ ಜಿನಹಳ್ಳಿ ಗುಡ್ಡಿಹಳ್ಳಿ,…