Month: February 2024

ನ್ಯಾಮತಿ ಗಂಗನಕೋಟೆ ಗ್ರಾಮದಲ್ಲಿರುವ ಜಮೀನಿನಲ್ಲಿ ಫಸಲಿಗೆ ಬಂದ ಅಡಿಕೆ ಗಿಡಗಳಿಗೆ ಆಕಸ್ಮಿಕ ಬೆಂಕಿ.

ನ್ಯಾಮತಿ ತಾಲೂಕು ಗಂಗನಕೋಟೆ ಗ್ರಾಮದಲ್ಲಿರುವ ಸರ್ವೇ ನಂ 32/1ರ 5 ಎಕ್ಕರ್ ಜಮೀನಿನಲ್ಲಿ 13 ವರ್ಷದ ಫಸಲಿಗೆ ಬಂದ ಅಡಿಕೆ ಗಿಡಗಳಿಗೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಸಮಯಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಸುಮಾರು 150ಕ್ಕೂ ಹೆಚ್ಚು ಅಡಿಕೆ ಗಿಡಗಳು ಮತ್ತು…

ನ್ಯಾಮತಿ ಸಾಂಸ್ಕøತಿಕ ನಾಯಕ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣ ಗೊಳಿಸಿದ ಶಾಸಕ ಡಿ,ಜಿ ಶಾಂತನಗೌಡ್ರು

ನ್ಯಾಮತಿ: ಸಾಂಸ್ಕøತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ಸೀಮಿತವಾಗದೆ ಅವರ ತತ್ವ ಆದರ್ಶಗಳನ್ನು ನಾವೆಲ್ಲ ಪಾಲನೆ ಮಾಡಬೇಕು ಎಂದು ಶಾಸಕ ಡಿ ಜಿ ಶಾಂತನಗೌಡ್ರು ಹೇಳಿದರು.ನ್ಯಾಮತಿ ತಾಲೂಕ್ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ…

ಕೊನೆಗೂ ಪತ್ರಕರ್ತರ ಪಾಲಿಗೆ ಮಾಧ್ಯಮ ರಾಮಯ್ಯರಾದ ಸಾಮಾಜಿಕ ಹರಿಕಾರ ಮುಖ್ಯಮಂತ್ರಿ

ಸ್ವಾತಂತ್ರ್ಯ ಬಂದಾಗಿನಿಂದ ಇಂದಿನವರೆಗೂ ಯಾವೊಂದು ಸರ್ಕಾರಗಳು ಪತ್ರಕರ್ತರ ನೋವಿಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಕಿವಿ ಇದ್ದು ಕುರುಡರಾಗಿದ್ದು ಪ್ರತಿಯೊಬ್ಬ ಪತ್ರಕರ್ತರಿಗೆ ತಿಳಿದಂತ ವಿಚಾರ. ರಾಜ್ಯದ ಪ್ರಮುಖ ಕೆಲ ಪತ್ರಕರ್ತರ ಸಂಘಟನೆಗಳು ಮಾಲಿಕರಿಂದ ಪೇಸ್ಲಿಫ್ ಗಾಗಿ,ಜೀವವಿಮೆ ಕೊಡಿಸುವುದಕ್ಕೆ ತುಟಿ ಪಿಟಕ್ ಎನ್ನದೆ ಸರ್ಕಾರದ…

ಮತ್ತೆ ಬಿಜೆಪಿ ಮತ್ತೆ ಮೋದಿ ಎಂಬ ಗೋಡೆ ಬರ ಮಾಡುವುದರ ಮೂಲಕ ಜಾಗೃತಿ

ನ್ಯಾಮತಿ: ಪಟ್ಟಣದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೆ,ಪಿ ನಡ್ದಾರವರ ಅಪೇಕ್ಷೆ ಮೇರೆಗೆ ವಿಕಸಿತ ಭಾರತಕ್ಕಾಗಿ ಗ್ರಾಮ ಚಲೋ ಅಭಿಯಾನ ಹಮ್ಮಿಕೊಳ್ಳಲಾಯಿತು. ಭಾರತೀಯ ಜನತಾ ಪಾರ್ಟಿ ಮಾಜಿ ಅಧ್ಯಕ್ಷ ಎ,ಬಿ ಹನುಮಂತಪ್ಪ ಮತ್ತು ಪಟ್ಟಣದ ಪಕ್ಷದ ಮುಖಂಡರೊಂದಿಗೆ ಜೊತೆಗೂಡಿ ಮತ್ತೆ…

ನ್ಯಾಮತಿ: ದಾನಹಳ್ಳಿ ಗ್ರಾಮದಲ್ಲಿ ವಿಶ್ವ ಕ್ಯಾನ್ಸರ ಕಾರ್ಯಗಾರದಲ್ಲಿ ಮಹಿಳೆಯರನ್ನು ಕುರಿತು ಮಾತನಾಡಿದ ಡಾ. ಜ್ಯೋತಿ.

ನ್ಯಾಮತಿ: ತಾಲೂಕು ದಾನೆಹಳ್ಳಿ ಗ್ರಾಮದಲ್ಲಿ ಶಿವಮೊಗ್ಗ ಮಲ್ಟಿ ಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಮಾಹಿತಿಯ ಕಾರ್ಯಗಾರ ಹಾಗೂ ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.ತರಬೇತಿಯ ಕಾರ್ಯಗಾರದ ಉದ್ಘಾಟನೆಯನ್ನು ಡಾ, ಜ್ಯೋತಿ ನೆರವೇರಿಸಿ ನಂತರ ಮಾತನಾಡಿದವರು ಮಹಿಳೆಯರಿಗೆ…

ಬೆಳಗುತ್ತಿ, ಮಲ್ಲಿಗೆನಹಳ್ಳಿ ಜಿನಹಳ್ಳಿ ಗುಡ್ಡಿಹಳ್ಳಿ, ಹೊಸಕೊಪ್ಪ ಮತ್ತು ನೆರಿಗೆನಕೆರೆ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯೆತೆಯ

ನ್ಯಾಮತಿ: ೬೬/೧೧ ಕೆವಿ, ಕತ್ತಿಗೆ ವಿದ್ಯುತ್ ವಿತರಣಾ ಕೇಂದ್ರದ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕೆಲಸ ಶನಿವಾರ ದಿ, 17 ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಹಮ್ಮಿಕೊಂಡಿದ್ದು ಸದರಿ ವಿದ್ಯುತ್ ವಿತರಣಾ, ವಿದ್ಯುತ್ ವಿತರಣೆ ಯಾಗುವ ಬೆಳಗುತ್ತಿ, ಮಲ್ಲಿಗೆನಹಳ್ಳಿ ಜಿನಹಳ್ಳಿ ಗುಡ್ಡಿಹಳ್ಳಿ,…

ಸಾಸ್ವೇಹಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಂಘಕ್ಕೆ ಅಧ್ಯಕ್ಷರಾಗಿ ಕೆಎಸ್ ಪರಮೇಶ್ವರಪ್ಪ ಉಪಾಧ್ಯಕ್ಷರಾಗಿ ಎಸ್ ಟಿ ಶಿವಮೂರ್ತಪ್ಪ ಆಯ್ಕೆ

ಹುಣಸಘಟ್ಟ : ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗುರುವಾರ ನಡೆದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ ಎಸ್ ಪರಮೇಶ್ವರಪ್ಪ ಉಪಾಧ್ಯಕ್ಷರಾಗಿ ಎಸ್‌ಟಿ ಶಿವಮೂರ್ತಿಪ್ಪನವರು ಆಯ್ಕೆಗೊಂಡರು. ಫೆಬ್ರವರಿ 4 ರ…

ನ್ಯಾಮತಿತಾಲ್ಲೂಕು ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ಬುಧವಾರ ಸಂತ ಸೇವಾಲಾಲ್‍ಅವರಜಯಂತ್ಯುತ್ಸವಕ್ಕೆ ಪಾದಯಾತ್ರೆ ಮೂಲಕ ಆಗಮಿಸುತ್ತಿರುವ ಭಕ್ತರು.

ನ್ಯಾಮತಿ: ತಾಲ್ಲೂಕಿನ ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ನಡೆಯುತ್ತಿರುವ ಸಂತ ಸೇವಾಲಾಲ್‍ಅವರ 285ನೇ ಜಯಂತ್ಯುತ್ಸವಕಾರ್ಯಕ್ರಮಕ್ಕೆ ಬುಧವಾರ ಮಾಲಾಧಾರಿಗಳು ಪಾದಯಾತ್ರೆ ಮೂಲಕ ಮತ್ತುಇನ್ನಿತರ ಭಕ್ತರು ವಿವಿಧ ವಾಹನಗಳ ಮೂಲಕ ಭಕ್ತರ ಸಮೂಹ ಹರಿದು ಬರುತ್ತಿದೆ.ವಿವಿಧ ಜಿಲ್ಲೆಗಳಿಂದ ಬರುತ್ತಿರುವ ಮಾಲಾಧಾರಿಗಳಲ್ಲಿ ಮಕ್ಕಳು ಒಳಗೊಂಡಂತೆ ದಾರಿಯಲ್ಲಿ ಭಕ್ತಿಯಿಂದ ಸೇವಾಲಾಲ್…

ನ್ಯಾಮತಿ:ಮುಂದಿನ ಜಾತ್ರೆಯೊಳಗೆ ಭಾಯಾಗಡ್‍ಗೆರೈಲು ಸಂಚಾರ:ಸಂಸದರಾಘವೇಂದ್ರ

ನ್ಯಾಮತಿ:ತಾಲ್ಲೂಕಿನ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್‍ಅವರಜನ್ಮಸ್ಥಾನದಲ್ಲಿ 285ನೇ ಜಯಂತ್ಯುತ್ಸವಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರಅವರು ಸಭೆಯನ್ನುದ್ದೇಶಿ ಮಾತನಾಡಿದರು.ಮುಂ:ದಿನ ವರ್ಷದ ಸೇವಾಲಾಲ್‍ಜಯಂತ್ಯುತ್ಸವ ಸಮಯಕ್ಕೆ ಭಾಯಾಗಡ್‍ಗೆರೈಲು ಸಂಚಾರಆರಂಭ ಮತ್ತು ಭಾಯಾಗಡ್‍ರೈಲು ನಿಲ್ದಾಣಉದ್ಘಾಟನೆ ಮಾಡುವುದಾಗಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.ಭಾಯಾಗಡ್‍ನಲ್ಲಿ ಸಂತ ಸೇವಾಲಾಲ್‍ಅವರ 285ನೇ ಜಯಂತ್ಯುತ್ಸವಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು…

ನ್ಯಾಮತಿ ಪಲವನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಪಿ ಆರ್ ಪ್ರವೀಣ್ ಗಂಜೀನಹಳ್ಳಿ ಅವರಿಗೆ ಡಿ,ಎಸ್ ಸುರೇಂದ್ರ ಗೌಡ ಅಭಿನಂದನೆ ಸಲ್ಲಿಸಿದರು.

ನ್ಯಾಮತಿ ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಗಾದಿಗೆ ಇಂದು ಚುನಾವಣೆ ನಡೆಯಿತು. ಪ್ರವೀಣ್ ಪಿಆರ್ ಅಧ್ಯಕ್ಷರ ಗಾದೆಗೆ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ಸದಸ್ಯರು ನಾಮ ಪತ್ರ ಅರ್ಜಿ ಸಲ್ಲಿಸಿದೆ ಇರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ…

You missed