Month: February 2024

ಮಲ್ಲಿಗೇನಹಳ್ಳಿ ಗ್ರಾಮದೇವರುಗಳ ಉತ್ಸವ

ನ್ಯಾಮತಿತಾಲ್ಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಶನಿವಾರಆಂಜನೇಯಸ್ವಾಮಿದೇವಸ್ಥಾನದಲ್ಲಿಧರ್ನುಮಾಸ ವಿಶೇಷ ಪೂಜೆಯ ಅಂಗವಾಗಿ ಆಂಜನೇಯಸ್ವಾಮಿ, ಬಸವೇಶ್ವರಸ್ವಾಮಿ, ಭೂತಪ್ಪಸ್ವಾಮಿಗ್ರಾಮದೇವರುಗಳ ಉತ್ಸವದಾಸಪ್ಪಅವರೊಂದಿಗೆಗ್ರಾಮದಲ್ಲಿ ನಡೆಯಿತು.ಗ್ರಾಮದಹನುಮಂತದೇವರದೇವಸ್ಥಾನದಲ್ಲಿಒಂದು ತಿಂಗಳ ಕಾಲ ನಿರಂತರಧರ್ನುಮಾಸ ವಿಶೇಷ ಪೂಜೆಕಾರ್ಯಕ್ರಮ ನಡೆದು ಶನಿವಾರ ಗ್ರಾಮದೇವರುಗಳ ಉತ್ಸವದೊಂದಿಗೆ ಸಂಪನ್ನಗೊಂಡಿತು.ಮುಂಜಾನೆ ಹನುಮಂತದೇವರ ಮೂರ್ತಿಗೆ ಪಂಚಾಭಿಷೇಕ, ವಿಶೇಷ ಆಲಂಕಾರ ಪೂಜೆ ನೆರವೇರಿದ ನಂತರ.ದಾಸಪ್ಪಗಳ…

ನ್ಯಾಮತಿ: ಗೋವಿನಕೋವಿ ಹಾ.ಉ.ಸ.ಸಂಘಕ್ಕೆ ನೂತನ ಅಧ್ಯಕ್ಷರಾಗಿ ಪರಮೇಶ್ವರಪ್ಪಜಿ. ಉಪಾಧ್ಯಕ್ಷರಾಗಿ ಲಕ್ಷ್ಮಿ. ಬಿ(ಕನಕರಿ) ಅವಿರೋಧವಾಗಿ ಆಯ್ಕೆ.

ನ್ಯಾಮತಿ: ತಾಲೂಕು ಗೋವಿನ ಕೋವಿ ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆಇಂದು ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಸಹ ನಡೆಯಿತು. ಅಧ್ಯಕ್ಷರ ಗಾದೆಗೆ ಜಿ ಪರಮೇಶ್ವರಪ್ಪ ಉಪಾಧ್ಯಕ್ಷರ ಗಾದೆಗೆ ಲಕ್ಷ್ಮಿ ಬಿ (ಕನಕ…

ಲೋಕಾಯುಕ್ತ ಬಲೆಗೆ ಗ್ರಾಮ ಆಡಳಿತ ಅಧಿಕಾರಿಕೆ.ಜಿ.ಗಣೇಶ

ನ್ಯಾಮತಿ:ಪಟ್ಟಣದಗ್ರಾಮ ಆಡಳಿತ ಅಧಿಕಾರಿಕೆ.ಜಿ.ಗಣೇಶಅವರು ಶುಕ್ರವಾರತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿಆರೋಪಿಯನ್ನು ವಶಕ್ಕೆ ಪಡೆದುತನಿಖೆಕೈಗೊಂಡಿದ್ದಾರೆ.ತಾಲ್ಲೂಕಿನ ಕುಂಕುವ ಗ್ರಾಮದ ವೀರೇಶಅವರುತಮ್ಮ ಸಹೋದರ ಹರ್ಷಅವರ ಅಂಗವಿಕಲ ಮಾಸಾಶನ ಪ್ರಮಾಣ ಪತ್ರ ಮಾಡಿಸಲು ನ್ಯಾಮತಿ ನಾಡಕಚೇರಿಗೆಅರ್ಜಿ ಸಲ್ಲಿಸಿದ್ದು, ಸದರಿಅರ್ಜಿಯನ್ನುತಮ್ಮ ಲಾಗಿನ್‍ನಿಂದ…

ಜೀತ ಪದ್ದತಿಯನ್ನು ಬುಡ ಸಮೇತ ಕಿತ್ತೊಗೆಯಬೇಕು; ರಾಜೇಶ್ವರಿ ಎನ್.ಹೆಗಡೆ

ದಾವಣಗೆರೆ; ಫೆ.09 : ಜೀತ ಪದ್ದತಿ ನಿರ್ಮೂಲನೆ ಮಾಡಲು ಕಾಯ್ದೆ ರೂಪಿಸಲಾಗಿದ್ದರೂ ಅಲ್ಲಲ್ಲಿ ವರದಿಯಾಗುತ್ತಿದ್ದು ಇದನ್ನು ಬುಡ ಸಮೇತ ಕಿತ್ತುಗೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ…

ಬೆನಕನಹಳ್ಳಿ ಪ್ರಾ ಕೃ,ಪ ಸ,ಸಂಘಕ್ಕೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಜ್ಯೋತಿಪ್ರಕಾಶ್ ಟಿ ಜಿ ಮತ್ತು ಉಪಾಧ್ಯಕ್ಷರಾಗಿ ಬೂದೆಪ್ಪ ಎಂ ಅವಿರೋಧ ಆಯ್ಕೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ :ಪೆ:8: ತಾಲೂಕು ಬೆನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಧ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಗಾದೆಗೆ ಚುನಾವಣೆ ಇಂದು ನಡೆಯಿತು. ಅಧ್ಯಕ್ಷರ ಗಾದೆಗೆ ಶ್ರೀಮತಿ ಜ್ಯೋತಿ ಟಿ ಜಿ ಪ್ರಕಾಶ್ ಉಪಾಧ್ಯಕ್ಷರ ಗಾದೆಗೆ ಬೂದೆಪ್ಪ ಎಂ ನಾಮಪತ್ರ…

ನ್ಯಾಮತಿ ಬಣಜಾರ ನೂತನ ಸಮಾಜದ ಸಂಘದ ಅಧ್ಯಕ್ಷರು ಪದಾಧಿಕಾರಿಗಳ ನೇಮಕಗೊಂಡು ಪ್ರಾಥಮಿಕ ಪೂರ್ವಭಾವಿ ಸಭೆ

ನ್ಯಾಮತಿ ತಾಲೂಕು ಬಣಜಾರ ನೂತನ ಸಮಾಜದ ಸಂಘದ ಅಧ್ಯಕ್ಷರು ಪದಾಧಿಕಾರಿಗಳ ನೇಮಕಗೊಂಡು ಪ್ರಾಥಮಿಕ ಪೂರ್ವಭಾವಿ ಸಭೆ ನಡೆಯಿತು. ಶ್ರೀ ಸಂತ ಸೇವಾಲಾಲ್ ದೇವಸ್ಥಾನದ ಸಭಾಂಗಣದಲ್ಲಿ ಪ್ರಾಥಮಿಕ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಎಂ ಬೋಜಾನಾಯ್ಕ ಸಭೆಯಲ್ಲಿ ಮುಂದೆ ನಡೆಸಬೇಕಾದ ಕಾರ್ಯಕ್ರಮದ ಬಗ್ಗೆ…

ಮುಖ್ಯಮಂತ್ರಿಗಳಿಂದ ವಿಧಾನಸೌಧ ಮುಂಭಾಗದಲ್ಲಿ ರಾಜ್ಯ ಮಟ್ಟದ ಬೃಹತ್ ಜನಸ್ಪಂದನದಾವಣಗೆರೆ ಜಿಲ್ಲೆಯ ಹಿಂದಿನ ಅರ್ಜಿಗಳ ಸಂಪೂರ್ಣ ವಿಲೆ

ಮುಖ್ಯಮಂತ್ರಿಗಳು ಫೆಬ್ರವರಿ 8 ರಂದು ವಿಧಾನಸೌಧದ ಮುಂಭಾಗದಲ್ಲಿ ಎರಡನೇ ರಾಜ್ಯಮಟ್ಟದ ಬೃಹತ್ ಜನಸ್ಪಂದನ ಹಮ್ಮಿಕೊಂಡಿದ್ದು ಕಳೆದ ಜನಸ್ಪಂದನದಲ್ಲಿ ಸಲ್ಲಿಕೆಯಾಗಿದ್ದ ದಾವಣಗೆರೆ ಜಿಲ್ಲೆಯ ಎಲ್ಲಾ ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ. ಫೆ.7 ರ ವರೆಗೆ ವಿವಿಧ…

ಹೊನ್ನಾಳಿ ಕೂಲಂಬಿ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಥಮ ಪೂರ್ವಭಾವಿ ಸಭೆ.

ಹೊನ್ನಾಳಿ ಪೆ ,8 ತಾಲೂಕಿನ ಕೂಲಂಬಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಲೇಶಪ್ಪ ಟಿ,ಬಿ ಮತ್ತು ಉಪಾಧ್ಯಕ್ಷರು ರತ್ನಮ್ಮ ಎಚ್ ಜಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಇಂದು ಪ್ರಥಮ ಪೂರ್ವಭಾವಿ ಸಭೆ ನಡೆಸಲಾಯಿತು.ಶ್ರೀಯುತರಿಗೆ ಆಡಳಿತ ಮಂಡಳಿಯ ವತಿಯಿಂದ ಅಭಿನಂದನೆ ಸಲ್ಲಿಸಿದರು.…

ಡಿಪ್ಲೊಮಾ, ಐಟಿಐ ಪಾಸಾದವರ ಅಪ್ರೆಂಟಿಸ್ ಮೇಳ

ಹರಿಹರದ ಎಪಿಎಂಸಿ ಬಳಿ ಇರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಡಿಪ್ಲೊಮಾ, ಐಟಿಐ ಪಾಸಾದವರಿಗೆÉ ಏರ್ಪಡಿಸಲಾದ ಜಿಲ್ಲಾ ಮಟ್ಟದ ರಾಷ್ಟ್ರೀಯ ಅಪ್ರೆಂಟಿಸ್ ಮೇಳವನ್ನು ಫೆಬ್ರವರಿ 19 ಕ್ಕೆ ಮುಂದೂಡಲಾಗಿದೆ. ಈ ಶಿಶಿಕ್ಷು ಮೇಳದಲ್ಲಿ ಜಿಲ್ಲೆಯ ಐ.ಟಿ.ಐ, ಡಿಪ್ಲೋಮಾ ಪಾಸ್ ಆದ…

ಮಹಿಳಾ ಸಬಲೀಕರಣ ಘಟಕದ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಪುರಸ್ಕøತ ಮಿಷನ್ ಶಕ್ತಿ ಯೋಜನೆಯಡಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಹುದ್ದೆಗಳಿಗೆ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಮಿಷನ್ ಸಂಯೋಜಕರ ಒಂದು ಹುದ್ದೆಗೆ ಸಮಾಜ ವಿಜ್ಞಾನ, ಜೀವ ವಿಜ್ಞಾನ, ಪೌಷ್ಠಿಕತೆ, ಔಷಧ, ಆರೋಗ್ಯ…

You missed