Day: March 1, 2024

ನ್ಯಾಮತಿ: ಸ,ಮಾ,ಪ್ರಾ ಶಾಲೆಗೆ ಸೇರಿದ 4 ಠಡಿ92 ಲಕ್ಷ ವೆಚ್ಚದ ನೂತನ ಕೊಠಡಿಗಳ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಡಿ ಜಿ ಶಾಂತನಗೌಡ್ರು.

ನ್ಯಾಮತಿ: ಪಟ್ಟಣದ ಕೂಡಿಕೊಪ್ಪ ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಸೇರಿದ ನಾಲ್ಕು ಕೊಠಡಿ ಮತ್ತು ಕೆಪಿಎಸ್ ಶಾಲೆಯ ಎರಡು ಕೊಠಡಿ, ಗಡೇಕಟ್ಟಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿ ಸೇರಿದಂತೆ ಸುಮಾರು 92 ಲಕ್ಷ ವೆಚ್ಚದ ನೂತನ ಕೊಠಡಿಗಳ ನಿರ್ಮಾಣಕ್ಕೆ ಇಂದು…

ರೈತ ಮಕ್ಕಳಿಗೆ 10 ತಿಂಗಳ ತರಬೇತಿ

ತೋಟಗಾರಿಕೆ ಇಲಾಖೆಯಿಂದ ಚಿತ್ರದುರ್ಗ ಜಿಲ್ಲೆಯ ಐಯ್ಯನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಜಿಲ್ಲೆಯ ರೈತ ಮಕ್ಕಳಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ಮೇ.2 ರಿಂದ 28, ಫೆಬ್ರವರಿ 2025 ರವರೆಗೆ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಮಾರ್ಚ್ 1 ರಿಂದ 30 ರವರೆಗೆ ಹಿರಿಯ ಸಹಾಯಕ ತೋಟಗಾರಿಕೆ…

ನ್ಯಾಮತಿ:ನಾಡಿನ ಹಿರಿಯ ಸಾಹಿತಿಗಳ ಸ್ಮರಣೆಕಾರ್ಯಕ್ರಮ ನಡೆಯಬೇಕು

ನ್ಯಾಮತಿ:ನಾಡಿನ ಹಿರಿಯ ಸಾಹಿತಿಗಳ ಸ್ಮರಣೆಕಾರ್ಯಕ್ರಮಅಗತ್ಯವಾಗಿ ನಡೆಯಬೇಕಿದೆಎಂದು ಹೊನ್ನಾಳಿಯ ಹಿರಿಯ ಸಾಹಿತಿ ಯು.ಎನ್.ಸಂಗನಾಳಮಠ ಹೇಳಿದರು.ಪಟ್ಟಣದಲ್ಲಿಗುರುವಾರತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ 2024ನೇ ಇಸವಿಯಸವಿಗನ್ನಡ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ನಾಡಿನ ಸ್ಮರಣೀಯ ಸಾಹಿತಿಗಳು ವಾಸವಿದ್ದ ಮನೆಗಳು ಮೂರು ಗುಂಪುಗಳಾಗಿವೆ.ಕೆಲವು ಸಾಹಿತಿಗಳ ಮನೆಗಳು ಪ್ರವಾಸಿ ತಾಣಗಳಾಗಿವೆ, ಕೆಲವು…

You missed