Day: March 15, 2024

ನ್ಯಾಮತಿ:ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕಾರ್ಯಗಳು ಸುಗಮವಾಗಿ ನಡೆಯದೆ, ಅನಾವಶ್ಯಕವಾಗಿ ಅಲೆದಾಡಿಸುತ್ತಾರೆಎಂದು ದೂರಿದಮಾಜಿ ಅಧ್ಯಕ್ಷ ಪೂಜಾರ ಚಂದ್ರಶೇಖರ.

ನ್ಯಾಮತಿ:ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯದೆ, ಅನಾವಶ್ಯಕವಾಗಿ ಅಲೆದಾಡಿಸುತ್ತಾರೆಎಂದು ಸಾರ್ವಜನಿಕರುದೂರಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೂಜಾರ ಚಂದ್ರಶೇಖರ ಮಾತನಾಡಿ.ಈ ಹಿಂದಿನ ಗ್ರಾಮ ಪಂಚಾಯ್ತಿಯು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೊಂಡಿರುವುದು ಸರಿಯಷ್ಟೆ, ಇದರಿಂದ ಪಟ್ಟಣದ ಅಭಿವೃದ್ದಿ ಜೊತೆಗೆ…

ನ್ಯಾಮತಿ: ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ ಒಡೆಯರ ಹತ್ತೂರು ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಂದ ವಿಶ್ವ ಮಹಿಳಾ ದಿನಾಚರಣೆ .

ನ್ಯಾಮತಿ:ತಾಲ್ಲೂಕು ದೊಡ್ಡೇತ್ತಿನಹಳ್ಳಿಪ್ರಸ್ತುತ ನಾರೀಶಕ್ತಿ ಹೆಚ್ಚು ಪ್ರಭಾವಶಾಲಿಯಾಗಿದ್ದು, ಮಹಿಳೆ ಎಲ್ಲಾಕ್ಷೇತ್ರದಲ್ಲೂ ಮುಂದಿದ್ದಾಳೆ ಎಂದುಶಿಶು ಅಭಿವೃದ್ದಿಇಲಾಖೆಯಒಡೆಯರಹತ್ತೂರು ವ್ಯಾಪ್ತಿಯ ಮೇಲ್ವಿಚಾರಕಿ ಪಾವಟಿ ತಿಳಿಸಿದರು.ಗ್ರಾಮದ 2ನೇ ಅಂಗನವಾಡಿಕೇಂದ್ರದಲ್ಲಿಒಡೆಯರಹತ್ತೂರು ವ್ಯಾಪ್ತಿಯಅಂಗನವಾಡಿ ಕೇಂದ್ರಗಳಿಂದ ಗುರುವಾರ ವಿಶ್ವ ಮಹಿಳಾ ದಿನಾಚರಣೆ ಮತ್ತು ವಯೋನಿವೃತ್ತಿ ಹೊಂದಿದ ಸಿಬ್ಬಂದಿಗಳ ಸನ್ಮಾನಕಾರ್ಯಕ್ರಮದಲ್ಲಿಅವರು ಮಾತನಾಡಿದರು.ವಯೋನಿವೃತ್ತಿ ಹೊಂದಿದ ಕುಂಕುವ…