ನ್ಯಾಮತಿ:12ನೇ ಶತಮಾನದ ಶರಣರಲ್ಲಿ ಮಹಿಳಾ ವಚನಾಕಾರ್ತಿಯರು ಹೆಚ್ಚಿನ ಸಂಖ್ಯೆಯಲ್ಲಿ ವಚನಗಳನ್ನು ರಚಿಸಿದ್ದಾರೆ ಎಂದುಕನ್ನಡ ಸಾಹಿತ್ಯ ಪರಿಷತ್ತು ಬೆಳಗುತ್ತಿ ಹೋಬಳಿ ಘಟಕದಅಧ್ಯಕ್ಷಎಂ.ಜಿ.ಕವಿರಾಜ ಹೇಳಿದರು.
ನ್ಯಾಮತಿತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಮತು ಕದಳಿ ಮಹಿಳಾ ವೇದಿಕೆ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಲಲಿತಮ್ಮಕತ್ತಿಗೆಗಂಗಾಧರಪ್ಪದತ್ತಿಉಪನ್ಯಾಸಕಾರ್ಯಕ್ರಮದಲ್ಲಿ ‘ವಚನ ಸಾಹಿತ್ಯದಲ್ಲಿ ಮಹಿಳಾ ಆಸ್ಮಿತೆ’ ಕುರಿತು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ನ್ಯಾಮತಿತಾಲ್ಲೂಕುಘಟಕದಅಧ್ಯಕ್ಷ ಡಿ.ಎಂ.ಹಾಲಾರಾಧ್ಯಕಾರ್ಯಕ್ರಮ ಉದ್ಘಾಟಿಸಿದರು.
ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಬಿ.ಎಸ್.ಅಂಬಿಕಾಅಧ್ಯಕ್ಷತೆ ವಹಿಸಿದ್ದರು.
ಶರಣ ಸಾಹಿತ್ಯ ಪರಿಷತ್ತುಅಧ್ಯಕ್ಷ ಸಿ.ಕೆ.ಭೋಜರಾಜ, ಬಸವ ಬಳಗದ ಸಂಚಾಲಕ ಷಣ್ಮುಖಪ್ಪ ಸಾಲಿ, ಹೊನ್ನಾಳಿ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರತಿಮಾ ಮಾತನಾಡಿದರು.
ವೇದಿಕೆ ಉಪಾಧ್ಯಕ್ಷೆರತ್ನಮ್ಮರೆಡ್ಡಿ, ಪ್ರಧಾನ ಕಾರ್ಯದರ್ಶಿ ರೇಖಾ ಸೋಗಿ, ಎಂ.ಎಸ್.ಭಾರತಿ, ವನಜಾಕ್ಷಮ್ಮ, ಉಮಾ, ಈ.ಸುಮಲತಾ, ಎನ್.ಬಿ.ಸತೀಶ, ದತ್ತಿದಾನಿ ಜಗದೀಶ, ಕೆ.ಪಿ.ದೀಪಾ, ಎಸ್.ಶಂಭುಲಿಂಗ, ಜಿ.ಎಸ್.ಬಸವರಾಜಪ್ಪ, ಆಶಾ, ಶಾಂತ ಉಪಸ್ಥಿತರಿದ್ದರು.