Day: March 29, 2024

ನ್ಯಾಮತಿತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ನಡೆದದತ್ತಿಉಪನ್ಯಾಸಕಾರ್ಯಕ್ರಮವನ್ನು ವೈದ್ಯ ಡಿ.ಬಸವರಾಜಪ್ಪ ಉದ್ಘಾಟಿಸಿದರು.

ನ್ಯಾಮತಿ:ಮನುಷ್ಯರಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರು ಪ್ರೀತಿ, ವಿಶ್ವಾಸದೊಂದಿಗೆ ಶಾಂತಿ, ಸೌಹಾರ್ಧತೆಯಿಂದ ಬಾಳಬೇಕು ಎಂದು ಹಿರಿಯ ಸಾಹಿತಿ ನಾಗರಾಜಪ್ಪಅರ್ಕಾಚಾರ್ ಹೇಳಿದರು.ಪಟ್ಟಣದಲ್ಲಿ ಶುಕ್ರವಾರಕನ್ನಡ ಸಾಹಿತ್ಯ ಪರಿಷತ್ತುಕಚೇರಿಯಲ್ಲಿ ನಡೆದದತ್ತಿಉಪನ್ಯಾಸಕಾರ್ಯಕ್ರಮದಲ್ಲಿಅವರು ಮಾತನಾಡಿದರು.ಶ್ರೀಮತಿ ಪಾರ್ವತಮ್ಮ ಶ್ರೀ ದೊಡ್ಡಮನೇರ ಮರಿಲಿಂಗಪ್ಪ ಜೀನಹಳ್ಳಿ ದತ್ತಿಯಲ್ಲಿ ನಂದೀಶ್ವರ ವಿಚಾರಕುರಿತುಎನ್.ಎಸ್.ರವೀಂದ್ರನಾಥ, ಸುಲೋಚನಮ್ಮ ,ಸಿದ್ದಪ್ಪ ಸ್ವಾತಂತ್ರ್ಯ…

ಸವಳಂಗ ಗ್ರಾಮದೇವತೆ ಮಿಕ್ಕಿದ ಮಾರಿಕಾಂಬಾ ದೇವಿಯ ಜಾತ್ರ ಮಹೋತ್ಸವ

ನ್ಯಾಮತಿ: ಸವಳಂಗ ಗ್ರಾಮದ ಗ್ರಾಮದೇವತೆ ಮಿಕ್ಕಿದ ಮಾರಿಕಾಂಬಾದೇವಿ ಜಾತ್ರ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.ಈ ಸಂಬಂಧ ದೇವಿಗೆ ಪಂಚಾಮೃ ತಅಭಿಷೇಕ ಪೂಜೆ ನೆರವೇರಿದ ನಂತರ ವಿಶೇಷವಾಗಿ ಬೆಳ್ಳಿ ಆಲಂಕಾರ ಮತ್ತು ಹೂವಿನ ಆಲಂಕಾರದ ಪೂಜೆ ನೆರವೇರಿಸಲಾಯಿತು.ಬೆಳಿಗ್ಗೆಯಿಂದಲೇ ಗ್ರಾಮ ಮತ್ತು ಸುತ್ತಮುತ್ತಲ ಭಕ್ತರು…