Month: March 2024

ಎಸ್ಸೆಸ್ಸೆಲ್ಸಿಇಬ್ಬರು ವಿದ್ಯಾರ್ಥಿನಿಯರುಗೈರು

ನ್ಯಾಮತಿ:ತಾಲ್ಲೂಕಿನ 4 ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 2024ರ ಮಾರ್ಚ್-ಏಪ್ರಿಲ್‍ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರದಿಂದಆರಂಭವಾಗಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಯಿತುಎಂದು ಹೊನ್ನಾಳಿ ತಾಲ್ಲೂಕುಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ನಂಜರಾಜ ತಿಳಿಸಿದರು.ತಾಲ್ಲೂಕಿನ ಜೀನಹಳ್ಳಿ239 ವಿದ್ಯಾರ್ಥಿಗಳು, ಚೀಲೂರು252, ನ್ಯಾಮತಿ306 ಮತ್ತು ಸವಳಂಗ232,ಒಟ್ಟು 1029 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿಯಾಗಿದ್ದು, ಅವರಲ್ಲಿಇಬ್ಬರು ವಿದ್ಯಾರ್ಥಿನಿಯರುಗೈರು ಹಾಜರಾಗಿದ್ದು,…

ಮಠಾಧೀಶರ ಆಶೀರ್ವಾದ ಪಡೆದ ಗಾಯತ್ರಿ ಸಿದ್ದೇಶ್ವರ್

ದಾವಣಗೆರೆ :ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿಸಿದ್ದೇಶ್ವ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಶ್ರೀಭಗೀರಥ ಗುರುಪೀಠ, ಶ್ರೀಕುಂಚಿಟಿಗ ಗುರುಪೀಠ, ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾ ಮಠಕ್ಕೆಭೇಟಿ ನೀಡಿ ಶ್ರೀಗಳಿಗೆ ಗೌರವ ಸಮರ್ಪಿಸಿ, ಆಶೀರ್ವಾದ ಪಡೆದರು.ಭಗೀರಥ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀಪುರುಷೋತ್ತಮಾನಂದ ಸ್ವಾಮೀಜಿ, ಕುಂಚಿಟಿಗ…

ನ್ಯಾಮತಿ: ಚೀ ಕಡದಕಟ್ಟೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆ ಶಶಿಕಲಾ ಗಣೇಶ್ ಅವಿರೋದ ಆಯ್ಕೆ.

ನ್ಯಾಮತಿ :ತಾಲೂಕ ಚಿಲೂರು ಕಡದಕಟ್ಟೆ ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಸ್ ಲಕ್ಷ್ಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣಾ ಅಧಿಕಾರಿಗಳಿಗೆ ಅಧ್ಯಕ್ಷರ ಸ್ಥಾನಕ್ಕೆ ಶಶಿಕಲಾ ಗಣೇಶ್ ಒಬ್ಬರೇ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ…

ನ್ಯಾಮತಿ ಶಿವಮೊಗ್ಗದ ಸೆಂಟ್ರಲ್ ರೋಟರಿ ರಕ್ತ ಕೇಂದ್ರದ ವತಿಯಿಂದ ರಕ್ತದಾನಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ನಾಮತಿ: ಪಟ್ಟಣದಲ್ಲಿರುವ ಬನಶಂಕರಿ ದೇವಿ ಸಭಾಂಗಣದಲ್ಲಿ ಇಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಇವರ ಬಲಿದಾನದ ಸ್ಮರಣಾರ್ಥವಾಗಿ ಯುವ ಬ್ರಿಗೇಡ್ ವತಿಯಿಂದ 4ನೇ ವರ್ಷದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ 42ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಪ್ರಮಾಣ ಪತ್ರದ…

ನ್ಯಾಮತಿ ಗೋವಿನಕೋವಿ ತುಂಗಭದ್ರಾ ನದಿಯಲ್ಲಿ ನೂತನ ಜಾಕ್ ವೆಲ್ ಕಾಮಗಾರಿ ನಿರ್ಮಾಣವಾಗುತ್ತಿರುವುದನ್ನ ವೀಕ್ಷಿಸುತ್ತಿರುವ ಶಾಸಕ ಡಿ,ಜಿ ಶಾಂತನಗೌಡ್ರು

ನ್ಯಾಮತಿ ಮಳೆಗಾಲ ಪ್ರಾರಂಭವಾಗುವ ಮುಂಚೆನೇ ಹೊಸ ಜಾಕ್ ವೆಲ್ ಕಾಮಗಾರಿ ತಕ್ಷಣವೇ ಪೂರ್ಣಗೊಳಿಸಿ ಎಂದ ಶಾಸಕ ಡಿ ಜಿ ಶಾಂತನಗೌಡ್ರು ಹೇಳಿದರು.ಗೋವಿನಕೋವಿ ತುಂಗಭದ್ರಾ ನದಿಗೆ ನ್ಯಾಮತಿ ಪಟ್ಟಣಕ್ಕೆ ಹೊಳೆಯಿಂದ ಕುಡಿಯಲಿಕ್ಕೆ ನೀರು ಪೂರೈಸಲು ನಿರ್ಮಾಣವಾಗುತ್ತಿರುವ ಜಾಕ್ ವೆಲ್ ಕಾಮಗಾರಿಯನ್ನು ವೀಕ್ಷಿಸಿ ನಂತರ…

ನ್ಯಾಮತಿ:ಬಾಳೆಹೊನ್ನೂರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸಕ್ಕೆಭಕ್ತರು ದವಸ,ದಾನ್ಯ,ತರಕಾರಿ ದಾಸೋಹಕ್ಕೆ ಅರ್ಪಿಸಿದರು.

ನ್ಯಾಮತಿ:ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಮಾರ್ಚ್20ರಿಂದ ಮಾರ್ಚ್26ರವರೆಗೆ ನಡೆಯಲಿರುª Àಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗ ಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಸಮಾರಂಭಕ್ಕೆ ಬುಧವಾರ ಭಕ್ತರು ದವಸ,ದಾನ್ಯ,ತರಕಾರಿ, ದಿನಸಿ ಪದಾರ್ಥಗಳನ್ನು ಲಾರಿಗಳಲ್ಲಿ ತೆಗೆದುಕೊಂಡು ಹೋಗಿ ಅರ್ಪಿಸಿದರು.ಪ್ರತಿವರ್ಷದಂತೆ ರೇಣುಕಜಯಂತಿ ಕಾರ್ಯಕ್ರಮಕ್ಕೆ ನ್ಯಾಮತಿ…

ನ್ಯಾಮತಿ ಮಾದನಬಾವಿ ಗ್ರಾಮದ ವೀರೇಶಪ್ಪ ಎಂಬ ಮಾಲೀಕನ ಮನೆಯಲ್ಲಿ ಕುರಿ ಮತ್ತು ದವಸ ಧಾನ್ಯಗಳು ಸುಟ್ಟು ಲಕ್ಷಾಂತರ ರೂ ಹಾನಿ.

ನ್ಯಾಮತಿ: ತಾಲೂಕು ಮಾದನಬಾವಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಸಮಯಕ್ಕೆ ವಿರೇಶಪ್ಪ ಬಿನ್ ಸಿದ್ದಪ್ಪ ಅಣಜಿ, ಇವರ ತಗಡಿನ ಮನೆಯು ಬೆಂಕಿ ಗಾವತಿ ಆಗಿದೆ. ಮನೆಯ ಮಾಲಿಕ ವಿರೇಶಪ್ಪ ಸುದ್ದಿ ಮಾಡಲು ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಉದಯವಾಣಿ ಪತ್ರಿಕ ವರದಿಗಾರರ…

ದೇಶದಲ್ಲಿ ನಾರಿಶಕ್ತಿ ಅನಾವರಣಕ್ಕೆ ಮೋದಿಮುನ್ನುಡಿ ಬಿಜೆಪಿ ಅಭ್ಯರ್ಥಿ ಗಾಯತ್ರಿಸಿದ್ದೇಶ್ವರ್ ಹೇಳಿಕೆ

ದಾವಣಗೆರೆ :ಬಳ್ಳಾರಿಜಿಲ್ಲೆ, ಹರಪನಹಳ್ಳಿತಾಲೂಕಿನಹಿರೆಮೇಗಳಗೆರೆಗ್ರಾಮದಉಚ್ಚಂಗೆಮ್ಮದೇವಿಜಾತ್ರಾಮಹೋತ್ಸವದಲ್ಲಿದಾವಣಗೆರೆಲೋಕಸಭಾಕ್ಷೇತ್ರದಬಿಜೆಪಿಅಭ್ರ‍್ಥಿಗಾಯತ್ರಿಸಿದ್ದೇಶ್ವರ್ ಭಾಗವಹಿಸಿದೇವರರ‍್ಶನಪಡೆದರು.ದೇವರರ‍್ಶನದಬಳಿಕಗ್ರಾಮದಮುಖಂಡರಮನೆಗಳಿಗೆಭೇಟಿನೀಡಿಮಾತುಕತೆನಡೆಸಿದರು.ನಂತರಸುದ್ದಿಗಾರರಜೊತೆಮಾತನಾಡಿ,ಲೋಕಸಭಾಚುನಾವಣೆಯಮತದಾನಕ್ಕೆದಿನಗಣನೆಆರಂಭವಾಗಿದೆ. ಪ್ರಧಾನಿನರೇಂದ್ರಮೋದಿಅವರು ೧೦ ರ‍್ಷಗಳಕಾಲಮಾಡಿರುವಅಭಿವೃದ್ಧಿಕೆಲಸಗಳನ್ನುಜನರಮುಂದಿಟ್ಟುನಾವುಮತಕೇಳಬೇಕು. ಹಿರೆಮೇಗಳಗೆರೆಹರಪನಹಳ್ಳಿತಾಲೂಕಿನಜೊತೆಬಳ್ಳಾರಿಜಿಲ್ಲೆಗೆಸೇರಿದರೂಹರಪನಹಳ್ಳಿತಾಲೂಕುಮಾತ್ರದಾವಣಗೆರೆಲೋಕಸಭಾಕ್ಷೇತ್ರಕ್ಕೆಸೇರಿದೆ. ಭಾವನಾತ್ಮಕವಾಗಿಹಿರೆಮೇಗಳಗೆರೆದಾವಣಗೆರೆಜೊತೆಹೊಂದಿಕೊಂಡಿದೆಎಂದರು.ನರೇಂದ್ರಮೋದಿಅವರುಪ್ರಧಾನಿಆದಬಳಿಕದೇಶದಲ್ಲಿಸಾಕಷ್ಟುಅಭಿವೃದ್ಧಿಕೆಲಸಗಳುಆಗಿವೆ. ನರೇಂದ್ರಮೋದಿಅವರಆಡಳಿತದಲ್ಲಿಸಬ್ ಕಾಸಾತ್, ಸಬ್ಕಾವಿಕಾಸ್ ಅನ್ನೋದುಕೇವಲಘೋಷವಾಕ್ಯವಾಗಿಲ್ಲ. ಅದುಅಕ್ಷರಶಃಜಾರಿಯಾಗಿದೆ. ಮಹಿಳಾವಿಕಾಸ್, ನಾರಿಶಕ್ತಿಯಬಗ್ಗೆನರೇಂದ್ರಮೋದಿಅವರುಕೇವಲಭಾಷಣಮಾಡಿಸುಮ್ಮನಾಗಿಲ್ಲ. ನನ್ನಂತಹಸಾಕಷ್ಟುಮಹಿಳೆಯರಿಗೆರಾಜಕೀಯದಲ್ಲಿಅವಕಾಶನೀಡಿನಾರಿಶಕ್ತಿಗೆಮುನ್ನುಡಿಬರೆದಿದ್ದಾರೆಎಂದುಹೇಳಿದರು.ದೇಶದಲ್ಲಿಹೆಣ್ಣುಮಕ್ಕಳಿಗೆಗೌರವ, ಶಿಕ್ಷಣ, ಮೂಲಭೂತಹಕ್ಕುಗಳುಸರಿಯಾದರೀತಿಯಲ್ಲಿಸಿಗಬೇಕೆಂದರೆಅದಕ್ಕೆಪ್ರಧಾನಿನರೇಂದ್ರಮೋದಿಅವರೇಕಾರಣ. ಅವರನ್ನುಮತ್ತೊಮ್ಮೆಪ್ರಧಾನಿಯನ್ನಾಗಿಮಾಡಲುನಾವುಶ್ರಮಿಸಬೇಕು.ನನ್ನನ್ನುನೀವುಗೆಲ್ಲಿಸಿದೆಹಲಿಗೆಕಳುಹಿಸಿದರೆನರೇಂದ್ರಮೋದಿಅವರುಮತ್ತೊಮ್ಮೆಪ್ರಧಾನಿಆಗುತ್ತಾರೆಎಂದುಕರೆನೀಡಿದರು.ಹಿರೆಮೇಗಳಗೆರೆಗ್ರಾಮದಮಹಿಳೆಯರುಗಾಯತ್ರಿಸಿದ್ದೇಶ್ವರ್ ಅವರನ್ನುಪ್ರೀತಿಪರ‍್ವಕವಾಗಿಸ್ವಾಗರಮಾಡಿಕೊಂಡರು. ಈ ವೇಳೆಬಿಜೆಪಿಮುಖಂಡಮಹಾಬಲೇಶ್ಗೌಡರು, ನನ್ನಯ್ಯಸಿ.ವಾಡೆನಹಳ್ಳಿ, ಮಂಜುನಾಥ್, ಫಣಿಯಾಪುರಲಿಂಗರಾಜುಮತ್ತುದೇವಸ್ಥಾನಸಮಿತಿಸದಸ್ಯರುಇದ್ದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಾಡಾ ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆ ಉದ್ಘಾಟಿಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತ್ತು ಮುಖಂಡರು..

ದಾವಣಗೆರೆ : ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ನಾವೆಲ್ಲ ಶ್ರಮಿಸಬೇಕು. ಈ ದೇಶದ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮನವಿ ಮಾಡಿದರು.ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ…

ಮಠಾಧೀಶರ ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್

ದಾವಣಗೆರೆ :ಲೋಕಸಭಾಕ್ಷೇತ್ರದಬಿಜೆಪಿಅಭ್ಯರ್ಥಿಗಾಯತ್ರಿಸಿದ್ದೇಶ್ವರ್ ಅವರುಚಿತ್ರದುರ್ಗಹೊರವಲಯದಭೋವಿಗುರುಪೀಠಕ್ಕೆಭೇಟಿನೀಡಿವಿವಿಧಮಠಾಧೀಶರಆಶೀರ್ವಾದಪಡೆದರು.ಭೋವಿಗುರುಪೀಠದಲ್ಲಿಇಮ್ಮಡಿಸಿದ್ದರಾಮೇಶ್ವಸ್ವಾಮೀಜಿ, ಹೊಸದುರ್ಗಕುಂಚಿಟಿಕಮಠದಶಾಂತವೀರಸ್ವಾಮೀಜಿ, ಮಡಿವಾಳಗುರುಪೀಠದಮಡಿವಾಳಮಾಚಿದೇವಸ್ವಾಮೀಜಿ, ತುಮಕೂರುಜಿಲ್ಲೆಯತಂಗನಹಳ್ಳಿಯಕಾಶಿಅನ್ನಪೂರ್ಣೇಶ್ವರಿಮಠದಶ್ರೀಮಹಾಲಿಂಗಸ್ವಾಮೀಜಿ, ಮುದ್ದೇಬಿಹಾಳದಶ್ರೀಹಡಪದಅಪ್ಪಣ್ಣಸ್ವಾಮೀಜಿಅವರಆಶೀರ್ವಾದಪಡೆದರು.ಈ ವೇಳೆಸಂಸದಜಿ.ಎಂ.ಸಿದ್ದೇಶ್ವರ್ಪುತ್ರಜಿ.ಎಸ್.ಅನಿತ್, ಪುತ್ರಿಜಿ.ಎಸ್.ಅಶ್ವಿನಿ, ಜಿಲ್ಲಾಯುವಮೋರ್ಚಾಪ್ರಧಾನಕಾರ್ಯದರ್ಶಿಚಂದ್ರಶೇಖರ್, ಎಬಿವಿಪಿಕಾರ್ಯಕರ್ತಧನುಷ್ ಮತ್ತಿತರರುಇದ್ದರು.