ನ್ಯಾಮತಿ ತಾಲೂಕಿನ ಗೋವಿನಕೊವಿ ಗ್ರಾಮದಲ್ಲಿ ಮೊದಲನೇ ಬೇಸಾಯ ಮಾಡಲಿಕ್ಕೆ ಸಜ್ಜಾದ ಜೋಡೆತ್ತುಗಳು.
ನ್ಯಾಮತಿ: ತಾಲೂಕು ಗೋವಿನ ಕೋವಿ ಗ್ರಾಮದಲ್ಲಿ ಶುಕ್ರವಾರದಂದು ಇಂದು ಮೊದಲನೇ ಬೇಸಾಯ ಗ್ರಾಮಸ್ಥರಿಂದ ನಡೆಸಲಾಯಿತು. ಗ್ರಾಮದ ರೈತ ವಿ ಎಚ್ ರುದ್ರೇಶಪ್ಪ ಮೊದಲನೇ ಬೇಸಾಯ ಕುರಿತು ಮಾತನಾಡಿದ ಅವರು ನಮ್ಮ ಗ್ರಾಮದಲ್ಲಿ ಅಶ್ವಿನಿ ಮಳೆಗೆ ಮೊದಲನೆಯ ಬೇಸಾಯ ಮಾಡುವುದಿಲ್ಲ, ಭರಣಿ ಮಳೆ…