Day: May 15, 2024

ನ್ಯಾಮತಿ: ಸಮೀಪದದಾನಿಹಳ್ಳಿ ಗ್ರಾಮzಲ್ಲಿ ಮಂಗಳವಾರ ಪ್ರತಿವರ್ಷದ ಪದ್ದತಿಯಂತೆÀಚೌಡೇಶ್ವರಿದೇವಿಯ ಪರಾವು ನಡೆಯಿತು.

ನ್ಯಾಮತಿ: ಸಮೀಪದದಾನಿಹಳ್ಳಿ ಗ್ರಾಮzಲ್ಲಿ ಮಂಗಳವಾರ ಪ್ರತಿವರ್ಷದ ಪದ್ದತಿಯಂತೆÀಚೌಡೇಶ್ವರಿದೇವಿಯ ಪರಾವು ನಡೆಯಿತು.ಆಂಜನೇಯ ಬಸವೇಶ್ವರ ದೇವತೆಗಳು ಪ್ರತಿಷ್ಠಾಪನೆಯಾಗಿರುವುದು.ಗ್ರಾಮದ ಹೊರವಲಯದಲ್ಲಿರುವ ಗ್ರಾಮ ದೇವತೆ ಚೌಡೇಶ್ವರಿ ಅಮ್ಮನವರ ಪರಾವು ಪ್ರತಿವರ್ಷದ ಪದ್ಧತಿಯಂತೆ ಮಂಗಳವಾರ ನಡೆಯಿತು.ಬಸವ ಜಯಂತಿ ನಂತರ ನಡೆಯುವ ದೇವಿಯ ಪರಾವಿಗೆ ವಿಶೇಷತೆ ಇದೆ.ಗ್ರಾಮಸ್ಥರೆಲ್ಲ ಒಗ್ಗೂಡಿ ದೇವಿಯ…

ನ್ಯಾಮತಿಯಲ್ಲಿ ಮಂಗಳವಾರ ವೀರಭದ್ರೇಶ್ವರಸ್ವಾಮಿ ಷರಭೀ ಗುಗ್ಗಳ ಮತ್ತು ಕೆಂಡದಾರ್ಚನೆ ಕಾರ್ಯಕ್ರಮ ನಡೆಯಿತು. ಪ್ರಾಣದೇವರು ಆಂಜನೇಯಸ್ವಾಮಿ ಪಾಲ್ಗೊಂಡು ಮೆರಗು ತಂದಿತು.

ನ್ಯಾಮತಿ:ಪಟ್ಟಣದ ವೀರಭದ್ರೇಶ್ವರಸ್ವಾಮಿ ಷರಭೀ ಗುಗ್ಗಳ ಮತ್ತು ಕೆಂಡದಾರ್ಚನೆ ಧಾರ್ಮಿಕ ಕಾರ್ಯಕ್ರಮ ಮಂಗಳವಾರ ನಡೆಯಿತು.ಈ ಸಲುವಾಗಿ ಮುಂಜಾನೆ ಕೋಹಳ್ಳಿಮಠದ ಎನ್.ಕೆ.ವಿಶ್ವರಾಧ್ಯರ ಪೌರೋಹಿತ್ಯದಲ್ಲಿ ವೀರಭದ್ರೇಶ್ವರಸ್ವಾಮಿಗೆ ರುದ್ರಾಭಿóಷೇಕ, ಮಹಾಮಂಗಳಾರತಿ ವಿವಿಧ ಪೂಜೆಗಳು ನೆರವೇರಿದ ನಂತರ ಕೆಂಡದಾರ್ಚನೆ ಕುಂಡಕ್ಕೆ ಪೂಜೆ ನೆರವೇರಿಸಿ ಅಗ್ನಿಸ್ಪರ್ಶಿಸಲಾಯತು. ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರಸ್ವಾಮಿ ಪ್ರತಿಷ್ಠಾಪಿಸಿ,…

ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುವರೇ D K SHIVAKUMAR,,!? ASTROLOGY :

ಕರ್ನಾಟಕ ರಾಜ್ಯದ ಕಾಂಗ್ರೆಸ್ (ಐ) ಪಕ್ಷದ ಪ್ರಭಾವಿ ನಾಯಕರಲ್ಲಿ ಅಗ್ರಸ್ಥಾನ ಹೊಂದಿರುವ ಹಾಲಿ ಶಾಸಕರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರಿಗೆ ಸದ್ಯ ನೀಚ ಭಂಗ ರಾಜಯೋಗ ಸಂಪೂರ್ಣ ಬೆಂಬಲ ಹೊಂದಿದ್ದು, ರಾಜಕೀಯದಲ್ಲಿ ಉನ್ನತ ಸ್ಥಾನ ನೀಚ ಭಂಗ ರಾಜಯೋಗ, ಗುರು ಮಂಗಳ…