ಕರ್ನಾಟಕ ರಾಜ್ಯದ ಕಾಂಗ್ರೆಸ್ (ಐ) ಪಕ್ಷದ ಪ್ರಭಾವಿ ನಾಯಕರಲ್ಲಿ ಅಗ್ರಸ್ಥಾನ ಹೊಂದಿರುವ ಹಾಲಿ ಶಾಸಕರು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರಿಗೆ ಸದ್ಯ ನೀಚ ಭಂಗ ರಾಜಯೋಗ ಸಂಪೂರ್ಣ ಬೆಂಬಲ ಹೊಂದಿದ್ದು, ರಾಜಕೀಯದಲ್ಲಿ ಉನ್ನತ ಸ್ಥಾನ ನೀಚ ಭಂಗ ರಾಜಯೋಗ, ಗುರು ಮಂಗಳ ಯೋಗ, ಬೂದಾ ಆದಿತ್ಯ ಯೋಗ, ಶಶಕ ಮಹಾಯೋಗ ಜ್ಯೋತಿಷ್ಯ ಜ್ಞಾನ ಕಲಾ ನಿಧಿ ಪಂಚಾಂಗ ಆದರದ ಪ್ರಕಾರ ಮುಂದಿನ ಮುಖ್ಯಮಂತ್ರಿ ಯೋಗ ಬಲವಾಗಿ ಇದೆ.

ABCNEWSINDIA : ಬೆಂಗಳೂರು : ಕರ್ನಾಟಕ ರಾಜ್ಯ ಕಾಂಗ್ರೆಸ್ (ಐ ) ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರ ಅಭಿವೃದ್ಧಿ ಸಚಿವರು ಆದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಇವರು ದಿನಾಂಕ 15-5 -1961 ಸೋಮವಾರ ಬೆಳಗಿನ ಜಾವ ಕೃತ್ತಿಕ ನಕ್ಷತ್ರ 3ನೇ ಪಾದ ವೃಷಭ ರಾಶಿ ಮೇಷ ಲಗ್ನದಲ್ಲಿ ಜನಿಸಿದ್ದಾರೆ. ಇವರ ಜಾತಕದ ಹೋರಾ ಶಾಸ್ತ್ರದ ಪ್ರಕಾರ ಮತ್ತು ಮೆದಿನಿ ಶಾಸ್ತ್ರದ ಪ್ರಕಾರ ಧರ್ಮ ಕರ್ಮ ಸoಯೋಗವಾಗಿದ್ದು ನೀಚಬಂಗರಾಜಯೋಗ ಲಗ್ನಾತ ಕರ್ಮ ಸ್ಥಾನದಲ್ಲಿ ಗುರು + ಶನಿ ಮಿಲನವಾಗಿದ್ದು ಕರ್ಮ ಸ್ಥಾನದಲ್ಲಿ ಮಹಾಮಂಡಲಾಧಿಪತಿಯಾದ ಶನಿ ಮಹಾರಾಜ ಶಶಿಕ ಮಹಾಯೋಗ ಪ್ರಬಲವಾಗಿದ್ದು ಮತ್ತು ಕುಜ ನೀಚವಾಗಿ ಚಂದ್ರ ಉಚ್ಚನಾಗಿ 2 ನೀಚ ಭಂಗ ರಾಜಯೋಗ ಗುರು ಮಂಗಳ ನೇರ ದೃಷ್ಟಿಯಿಂದ ಗುರು ಮಂಗಳ ಯೋಗವಾಗಿ ರವಿ ಮತ್ತು ಧನ ಸ್ಥಾನದಲ್ಲಿ ಬುಧದಿತ್ಯ ಯೋಗ (ನಿಪುಣಯೋಗ) ಕುಜ ಮತ್ತು ಕೇತು ದೃಷ್ಟಿಯಿಂದ ಕುಜತ್ವ ಕೇತು ಯೋಗ ಗುರು ಮತ್ತು ಶನಿ ಧರ್ಮ ಕರ್ಮಾಧಿಪತಿಗಳಾಗಿ ಕರ್ಮಸ್ಥಾನದಲ್ಲಿ ವಿಷ್ಣುಲಕ್ಷ್ಮಿಯೋಗವಾಗಿ ಕಲಿಯುಗದ ಕುಬೇರನಂತೆ ನಿತ್ಯ ರಾಜಮಂತ್ರಿ ರಾಜಯೋಗದಲ್ಲಿ ಮೆರೆಯುತ್ತಾನೆ ರಾಷ್ಟ್ರ ರಾಜಕಾರಣದ ಪಕ್ಷವನ್ನು ಸರ್ವಾಂಗಿಣ ಅಭಿವೃದ್ಧಿ ಮಾಡುವುದರ ಮೂಲಕ 2025-2026-2027. ರಲ್ಲಿ ರಾಜ್ಯದ ಪ್ರಬಲ ಮುಖ್ಯಮಂತ್ರಿ ಆಗಿ ಮೆರೆಯುವ ಯೋಗವಿದೆ.


ಡಾ ಸಿ ಕೊಟ್ರೇಶಯ್ಯ ಕಲ್ಯಾಣ ಮಠ ಜ್ಯೋತಿಷ್ಯ ಆಗಮ ಪ್ರವೀಣರು ಸಾಗರ ಮೊಬೈಲ್ ನಂಬರ್ 94487 82619 ಇವರು ಹೇಳಿದ ಭವಿಷ್ಯ ಸತ್ಯದಿಂದ ಕೂಡಿರುತ್ತದೆ

ದಿನಾಂಕ  : 15-10-2021 ರಿಂದ 14-12-2024 ರವರೆಗೆ ಶನಿ ದಶ ಶುಕ್ರ ಬುಕ್ತಿ ಮೇಷ ಲಗ್ನಕ್ಕೆ ಮಾರಕ ಬುಪ್ತಿಯಾಗಿದ್ದು, ಲಗ್ನಾತ ಹನ್ನೆರಡರಲ್ಲಿ ಉಚ್ಚನಾಗಿದ್ದು ಸ್ವಲ್ಪದಲ್ಲಿ ಮುಖ್ಯಮಂತ್ರಿ ಪದವಿ ತಪ್ಪಿ ಉಪಮುಖ್ಯಮಂತ್ರಿಗಳಾಗಿದ್ದಾರೆ ಶುಕ್ರ ಬುಕ್ತಿ ಮೇಷ ಲಗ್ನಕ್ಕೆ ಮಾರಕವಾಗಿದ್ದು ಶಾಸ್ತ್ರೋತ್ತವಾಗಿ ಮಹಾ ಮೃತ್ಯುಂಜಯ ಜಪ ಸಹಿತ 5 ಮೇಕೆ (ಆಡು) ಗುರುಮಠಕ್ಕೆ ದಾನ ಮಾಡಬೇಕು ಮತ್ತು ವಾಹನ ಸ್ತ್ರೀ ವಿಚಾರದಲ್ಲಿ ಹಾಗೂ ಕಾನೂನು ವಿಚಾರದಲ್ಲಿ ತೊಂದರೆಗಳು ಬರವು ಸಾಧ್ಯತೆಗಳು ಇವೆ ಜಾಗೃತೆ.15-10-2021 ರಿಂದ 26-11-2025 ವರೆಗೆ ಶನಿ ದಶ ರವಿ ಬುಕ್ತಿ ವೈರಿಸ್ಥಾನಾಧಿಪತಿ ಬುಧ + ರವಿ ಮಿಲನವಾಗಿದ್ದು ಸದಾ ವೈರಿಗಳೊಂದಿಗೆ ಹೋರಾಟ ಕಾನೂನು ಹೋರಾಟ ಆರೋಗ್ಯದಲ್ಲಿ ಏರಿಳಿತ ಉಂಟಾಗಲಿದೆ ಆದ್ದರಿಂದ ಶಾಸ್ತ್ರೋಕ್ತವಾಗಿ ರವಿ ಮತ್ತು ಶನಿ ಜಪ ಸಹಿತ ಚಿನ್ನದ ಸೂರ್ಯ ಮತ್ತು ಕುಷ್ಮಾಂಡ (ಕುಂಬಳಕಾಯಿ) ಪೂಜೆ ಮಾಡಿ ಗುರುಮಠಕ್ಕೆ ದಾನ ಕೊಟ್ಟು ಆಶೀರ್ವಾದ ಪಡೆಯಬೇಕು.

26-11-25 ಶನಿ ದಶ ಚಂದ್ರ ಬುಕ್ತಿ 28-6-27 ರವರೆಗೆ ಚಂದ್ರ ಸುಖ ಸ್ಥಾನಾಧಿಪತಿಯಾಗಿ ಉಚ್ಚನಾಗಿದ್ದು ಗುರು ದೃಷ್ಟಿ ಪ್ರಬಲವಾಗಿದ್ದು ಕರ್ನಾಟಕ ರಾಜ್ಯದ ಪ್ರಬಲ ಮುಖ್ಯಮಂತ್ರಿಯೋಗ ಪ್ರಾಪ್ತಿಯಾಗಲಿದೆ.

ನಂತರ ಕುಜ ಭಕ್ತಿ ನೀಚ ಬಂಗರಾಜಯೋಗ ಗುರು ಮಂಗಳ ಯೋಗ ವಿಷ್ಣುಲಕ್ಷ್ಮಿಯೋಗ ಉತ್ತಮವಾಗಿದ್ದು ರಾಜ್ಯದಲ್ಲಿ ಹೊಸ ಹೊಸ ಯೋಜನೆಗಳು ತರುವುದರ ಮೂಲಕ ರೈತರಿಗೆ ಹಾಗೂ ಕಾರ್ಮಿಕರಿಗೆ ಹಾಗೂ ಸರ್ವರಿಗೂ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳು ರೂಪಿಸಿ ಜನರ ನೆಮ್ಮದಿಯಿಂದ ಉಪಯೋಗವಾಗುವ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಂಘಟನೆ ಮಾಡುವುದರ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಮನ್ವಂತರ ತರಲಿದ್ದಾರೆ ಇವರು ಕುಂಡಲಿ ಪ್ರಕಾರ ನೋಡಿದರೆ ವಿಶೇಷವಾದಂತಹ ಜಾತಕವಾಗಿದ್ದು ಎರಡು ನೀಚ ಬಂಗಾರ ರಾಜಯೋಗ ಧರ್ಮ ಕರ್ಮಾಧಿಪತಿ ಸಂಯೋಗ ಇರುವುದರಿಂದ ಗುರು ಹಿರಿಯರ ಬಗ್ಗೆ ಅಪಾರವಾದಂತಹ ಗೌರವ ಮಠ ಮಂದಿರಗಳಿಗೆ ಸಹಾಯ ಮಾಡಿಗಳಲ್ಲಿ ಆಸಕ್ತಿ ಹೊಂದಿ ರಾಜ್ಯವನ್ನು ಅಭಿವೃದ್ಧಿ ರಾಜ್ಯವನ್ನಾಗಿ ಮಾಡಲು ಶ್ರಮ ವಹಿಸಲಿದ್ದಾರೆ. ಇವರ ಕುಂಡಲಿ ಅಧ್ಯಯನ ಪ್ರಕಾರ ಹಾಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕದ ರಾಜ್ಯದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರಾಮಕೃಷ್ಣ ಹೆಗಡೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದ ಯೋಗಿ ಆದಿತ್ಯನಾಥ್ ಇನ್ನೂ ಮಹಾನ್ ವ್ಯಕ್ತಿಗಳು ಕುಂಡಲಿಗೆ ಸಮಾನವಾಗಿದೆ ಇವರಿಗೆ
ತಾತ್ಕಾಲಿಕ ಜಲ್ಮ ಗುರು ಶುಭವಾಗಿದೆ,
ABCNEWSINDIA

DS pradeep wishing to DCM DK Shivakumar
ಈಗಿನ ಉಪಮುಖ್ಯಮಂತ್ರಿ ಮುಂದಿನ ಮುಖ್ಯಮಂತ್ರಿ ಕೂಡ ಆಗಲಿದ್ದಾರೆ ಎಂದು ಇವರ ಕುಂಡಲಿಯಲ್ಲಿ ಎದ್ದು ಕಾಣುತ್ತಿದೆ ಶ್ರೀಯುತ ಡಿಕೆ ಶಿವಕುಮಾರ್ ಇವರು 15 5 1961 ರಂದು ಸೋಮವಾರ ಬೆಳಗಿನ ಕೃತಿಕ ನಕ್ಷತ್ರ ಮೂರನೇ ಪಾದ ವೃಷಭ ರಾಶಿ ಮೇಶ ಲಗ್ನ

1-5-24 ರಿಂದ ಗುರುಬಲ ಪ್ರಾರಂಭವಾಗಲಿದೆ ಶನಿ ಮಹಾರಾಜ ರಾಶಿಯಿಂದ ಹತ್ತನೇ ಮನೆಯಲ್ಲಿ ಇರುವುದರಿಂದ ಮಿಶ್ರ ಫಲವಿದೆ 29-3-25 ರಿಂದ 11ನೇ ಶನಿ ಎರಡುವರೆ ವರ್ಷಗಳ ಕಾಲ ಏಕಾದಶಿ ಫಲ ಪ್ರಾಪ್ತಿಯಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಮೆರೆಯುವ ಯೋಗ ಪ್ರಬಲವಾಗಿದೆ ಎಂದು ಸಾಗರದ ಪ್ರಖ್ಯಾತ ಜ್ಯೋತಿಷ ಭಾಸ್ಕರ್ ಡಾ. ಸಿ ಕೊಟ್ರೇಶಯ್ಯ ಕಲ್ಯಾಣ ಮಠ ಭವಿಷ್ಯ ನುಡಿದಿದ್ದಾರೆ.

Leave a Reply

Your email address will not be published. Required fields are marked *