ಸಂತ ಸೇವಾಲಾಲ್, ಮರಿಯಮ್ಮದೇವಿ 27ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬುದ್ಧ ಪೂರ್ಣಿಮಾ ಸಾಮೂಹಿಕ ಪ್ರಾರ್ಥನೆ
ನ್ಯಾಮತಿ ;ತಾಲ್ಲೂಕು ಸಂತ ಸೇವಾಲಾಲ್‍ಜನ್ಮಸ್ಥಾನ ಭಾಯಾಗಡ್‍ನಲ್ಲಿಗುರುವಾರ ಸಂತ ಸೇವಾಲಾಲ್, ಮರಿಯಮ್ಮದೇವಿ 27ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬುದ್ಧ ಪೂರ್ಣಿಮಾ ಅಂಗವಾಗಿ ನಡೆದ ಭೋಗ್(ಹೋಮಕುಂಡ) ಕಾರ್ಯಕ್ರಮದಲ್ಲಿ ಮಹಾಮಠ ಸಮಿತಿಯವರು ಮತ್ತು ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಸಿದರು. ಬುದ್ಧಗುರುಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್‍ದಾರ್ಶನಿಕಎಂದು…