ಜಿಲ್ಲಾಕಾಂಗ್ರೆಸ್‍ಘಟಕದಅಧ್ಯಕ್ಷಎಚ್.ಬಿ.ಮಂಜಪ್ಪಅವರಿಗೆಎಂಎಲ್‍ಸಿ ಸ್ಥಾನ ನೀಡಿ ನ್ಯಾಮತಿತಾಲ್ಲೂಕು ಬಂಜಾರ ಸಮುದಾಯದಕಾಂಗ್ರೆಸ್ ಮುಖಂಡರಒತ್ತಾಯ
ನ್ಯಾಮತಿ:ಹಲವು ದಶಕಗಳಿಂದ ಕಾಂಗ್ರೆಸ್‍ನಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ದಾವಣಗೆರೆ ಜಿಲ್ಲಾಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿರುವ ಎಚ್.ಬಿ.ಮಂಜಪ್ಪಅವರಿಗೆ ಎಂಎಲ್‍ಸಿ ಸ್ಥಾನ ನೀಡಬೇಕು ಎಂದು ನ್ಯಾಮತಿ ತಾಲ್ಲೂಕು ಬಂಜಾರ ಸಮುದಾಯದ ಕಾಂಗ್ರೆಸ್ ಮುಖಂಡರು ಪಕ್ಷದ ವರಿಷ್ಠರಿಗೆ ಸೋಮವಾರ ಮನವಿ ಮಾಡಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…