31ರಿಂದ ಭಾಯಾಗಡ್‍ನಲ್ಲಿ ರೈತ ಚಳುವಳಿಯ ನಾಯಕತ್ವದ ಶಿಬಿರ.
ನ್ಯಾಮತಿ:ಭಾಯಾಗಡ್ ಸೇವಾಲಾಲ್ ಜನ್ಮಸ್ಥಾನ ಸೂರಗೊಂಡನಕೊಪ್ಪದ ಭಾಯಾಗಡ್‍ನಲ್ಲಿ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರುಸೇನೆ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯಮಟ್ಟದ ಮೂರು ದಿನದ‘ ರೈತ ಚಳುವಳಿಯ ನಾಯಕತ್ವದ’ಶಿಬಿರ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಜಗದೀಶನಾಯ್ಕ ಬುಧವಾರ ಮಾಹಿತಿ ನೀಡಿದರು.ಮೇ 31ರಂದು…