ನ್ಯಾಮತಿ:ತಾಲ್ಲೂಕಿನ ಮಾಚಿಗೊಂಡನಹಳ್ಳಿ ಗ್ರಾಮದ ನಕಾಶೆ ಕಂಡರಸ್ತೆಯನ್ನು ಕೆಲವು ರೈತರುಒತ್ತುವರಿ ಮಾಡಿರುವುದನ್ನು ತಹಶೀಲ್ದಾರ್ ಎಚ್.ಬಿ.ಗೋವಿಂಪ್ಪ ಮತ್ತು ಸಿಬ್ಬಂದಿ ಬುಧುವಾರ ತೆರವುಗೊಳಿಸಿ ರಸ್ತೆಯಲ್ಲಿ ಸಂಚರಿಸಿದರು.
ನ್ಯಾಮತಿ:ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ದಾರಿಗಳಲ್ಲಿ ಭೂ ಮಾಲೀಕರಾಗಲಿ ಅಥವಾಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ಬಳಕೆದಾರರಿಗೆ ಅಡ್ಡಿಪಡುಸುವಂತಿಲ್ಲಎಂದು ನ್ಯಾಮತಿ ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪಎಚ್ಚರಿಕೆ ನೀಡಿದರು.ತಾಲ್ಲೂಕಿನ ಮಾಚಿಗೊಂಡನಹಳ್ಳಿ ಗ್ರಾಮದ ಸರ್ವೆ ನಂ 113ರಿಂದ119ರವರೆಗೆ ಗ್ರಾಮ ನಕಾಶೆ ಕಂಡದಾರಿಯನ್ನು ಕಳೆದ ಐದು ವರ್ಷಗಳಿಂದ ಕೆಲವು ರೈತರುತಂತಿ…