ನ್ಯಾಮತಿ ಚಲನಚಿತ್ರ ನಟ ಕನಸುಗಾರ ರವಿಚಂದ್ರನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ನ್ಯಾಮತಿ ಸರ್ಕಾರಿ ಪ್ರೌಢಶಾಲೆಯ SSLC ಪರೀಕ್ಷೆಯಲ್ಲಿ ಶೇಕಡ 96.5 ಅಂಕಗಳನ್ನು ಗಳಿಸಿದ ಶ್ರೀಮತಿ ಶ್ರೀ ಮಲ್ಲಿಕಾರ್ಜುನ ಶಿಕ್ಷಕರ ಮಗನಾದ ತೇಜಸ್ವರ ಇವರನ್ನು ಹೊನ್ನಾಳಿ ಪಟ್ಟಣದಲ್ಲಿರುವ ವಿನಾಯಕ ಟ್ರೇಡರ್ಸ್ ಮಾಲೀಕರಾದ ಜಗದೀಶ್ ಅವರಿಂದ ಸನ್ಮಾನಿಸಲಾಯಿತು. ಶಿಕ್ಷಕರು ಮತ್ತು ಪೋಷಕ ವರ್ಗದವರು ಸಹ ಇದ್ದರು.