ನ್ಯಾಮತಿ ತಾಲೂಕ ಕಚೇರಿಯಲ್ಲಿರುವ ಮತಗಟ್ಟೆಗೆ ತೆರಳಿ ಪದವೀಧರರು ಮತ್ತು ಶಿಕ್ಷಕರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ನ್ಯಾಮತಿ: ವಿಧಾನ ಪರಿಷತ್ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಸೋಮುವಾರ ಚುನಾವಣೆ ನಡೆಯಿತು.ನ್ಯಾಮತಿ ತಾಲೂಕಿನಲ್ಲಿ 1012ಕ್ಕೆ 804 ಪದವಿದರು ಮತದಾನ ಮಾಡಿದ್ದಾರೆ. ಅದರಲ್ಲಿ ಪುರುಷ ಪದವೀಧರರು 509ಹಾಗೂ ಮಹಿಳಾ ಪದವೀಧರರು 295 ಮತದಾನ ಚಲಾಯಿಸಿದ್ದಾರೆ. ಶಿಕ್ಷಕ ಮತದಾರರು 76ಕ್ಕೆ 71…