73ನೇ ವಸಂತಗಳನ್ನು ದಾಟಿ 3ನೇ ಅವಧಿಯಲ್ಲಿ ಪ್ರಧಾನಿಯಾಗುವುದು ಖಚಿತ,,! STORY :
by
ABCNEWSINDIA.Net
ABCNEWSINDIA.Net : ಭಾರತ : ಭವ್ಯ ಭಾರತದ ಯುಗಪುರುಷ ಭಾರತದ 73 ವಸಂತಗಳನ್ನು ಪೂರೈಸಿದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಗೆ ರುಚಿಕ ಮಹಾಯೋಗ 16-01-2021ಕ್ಕೆ ಪ್ರಾರಂಭ 2024ರಲ್ಲಿ 3ನೇ ಅವಧಿಗೆ ಪ್ರಧಾನಿಯಾಗುವುದು ಖಚಿತ
ಅಪ್ರತಿಮ ಸಾಧಕ ಚಳುವಳಿಯ ಮುಖಂಡ, ಹುಟ್ಟು ಹೋರಾಟಗಾರ. ಮೇರು ಸಾಧಕ, ಸಂಘಟನಾ ಚತುರ, ಬಹುಮುಖ ವ್ಯಕ್ತಿತ್ವ, ಅಪರಿಮಿತ ಶಕ್ತಿ ಪ್ರತೀಶ, ವಿಶ್ವರೂಪ ಮಹಾನ್ ಸಂಘಟಕ, ಸಾಮಾಜಿಕ, ಆರ್ಥಿಕ, ರಾಜಕೀಯ ಚಿಂತಕರಾದ ಮಹಾನ್ ಧೀಮಂತ ಬಿಜೆಪಿಯ ನಾಯಕ, ಹಾಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ದಿನಾಂಕ :- 17-09-1950 ಭಾನುವಾರ ಮಧ್ಯಾನ 12-01 ನಿಮಿಷಕ್ಕೆ ಗುಜರಾತ್ ಮೆಹನಾನ್ ಜಿಲ್ಲೆ, ವಡ್ ನಗರದಲ್ಲಿ ಜನಿಸಿದರು. ಇವರಿಂದಲೇ ಪಡೆದುಕೊಂಡ ಜನ್ಮ ದಿನಾಂಕ ಹಾಗೂ ಸಮಯದ ಆಧಾರದ ಮೇಲೆ ಅನುರಾಧ ನಕ್ಷತ್ರ, ವೃಶ್ಚಿಕ ರಾಶಿ, ವೃಶ್ಚಿಕ ಲಗ್ನವಾಗಿದೆ. ಹೋರಾ ಶಾಸ್ತ್ರ ಮತ್ತು ಮೇದಿನಿ ಶಾಸ್ತ್ರದ ಪ್ರಕಾರ ಮುಂದಿನ ಪ್ರಧಾನಿಯಾಗುವವರೆಂದು ರಾಜಕೀಯ ಭವಿಷ್ಯ ಬರೆಯಲಾಗಿದೆ.
ಇವರ ಕುಂಡಲಿಯಲ್ಲಿ ರಾಜಯೋಗ ರುಚಕ ಮಹಾಯುಗ, ಶಶಿ ಮಂಗಳ ಯೋಗ, ಪದ್ಮರಾಗ ಯೋಗ, ನೀಚಭಂಗ ರಾಜಯೋಗ, ಗುರು ಶುಕ್ರ ಯೋಗ, ಗಜಕೇಸರಿ ಯೋಗ, ಬುಧಾದಿತ್ಯ ಯೋಗ, ವಿಷ್ಣು ಲಕ್ಷ್ಮಿ ಯೋಗ.
ಇವರ ಕುಂಡಲಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿದಾಗ ಪ್ರಬಲವಾದಂತ ರಾಜಯೋಗವಿದ್ದು 26ನೇ ಮೇ 2014 ರಿಂದ ಭಾರತ ದೇಶದ ಪ್ರಧಾನಿ ಮಂತ್ರಿಯಾಗಿ, ಪ್ರಮಾಣ ವಚನ ಸ್ವೀಕರಿಸಿದ ಗಳಿಗೆಯಿಂದ ದೇಶದ ಅಭಿವೃದ್ಧಿಗಾಗಿ ಆನೇಕ ಮಹತ್ತರ ಯೋಚನೆಗಳು ಮತ್ತು ಯೋಜನೆಗಳಾದ ಸ್ವಚ್ಛ ಭಾರತ ಅಭಿಯಾನ, ಜನಧನ್ ಔಷಧಿ ಬೇಟಿ ಬಚಾವೋ ಭೇಟಿ ಪಡಾವೋ, ಆಟಲ್ ಪೆನ್ನನ್ ಯೋಜನಾ, ಅಂತ್ಯೋದಯ ಹಸಿದವರಿಗೆ ಅನ್ನ ಯೋಜನಾ, ನಮಾಮಿ ಗಂಗಾಯೋಜನಾ ಸುಕನ್ಯಾ ಸಮೃದ್ಧಿ ಯೋಜನಾ, ಸ್ವದೇಶಿ ದರ್ಶನ ಯೋಜನಾ, ಮೇಕ್ ಇನ್ ಇಂಡಿಯಾ ಡಿಜಿಟಲ್ ಇಂಡಿಯಾ ಸ್ಮಾರ್ಟ್ ಇಂಡಿಯಾ ಮಾರ್ಟ್ ಸಿಟಿ ಬಾಲ ಸ್ವಚ್ಛತಾ ಮಿಷನ್, ದೀನದಯಾಳ್ ಉಪಾಧ್ಯಾಯ ಜ್ಯೋತಿ ಯೋಜನಾ, ಎಚ್ ಆರ್ ಐ ಡಿ ಎ ಜಿ ಯೋಜನಾ ಮುದ್ರಾ ಬ್ಯಾಂಕ್ ಲೋನ್ ಯೋಜನಾ ಪ್ರಧಾನ ಮಂತ್ರಿ ನೀರಾವರಿ ಯೋಜನೆ ಸ್ತ್ರೀಶಕ್ತಿ ಸ್ಥಾಪನೆ ವಿದೇಶಾಂಗ ನೀತಿಯ ಉತ್ಪಂಗ ಕಾನೂನು ಎಲ್ಲರಿಗೂ ಒಂದೇ, ಆರ್ಟಿಕಲ್ಟ್ 370, ಅಮಾನ್ಯ ದೇಶದ ರಕ್ಷಣೆಗೆ ಹೆಚ್ಚು ಹೊತ್ತು ಭಯೋತ್ಪಾದನಾ ನಿರ್ಮೂಲನೆಗಾಗಿ ಅನೇಕ ಮಹತ್ವದ ನಿರ್ಣಯ ಆಧುನಿಕ ಶಾಸ್ತ್ರಗಳನ್ನು ಕರೆದಿ ಜಿಎಸ್‌ಟಿ ಬುಲೆಟ್ ಟ್ರೈನ್ ಇನ್ನೂ ಮಹತ್ವರಾದಂತ ಯೋಜನೆಗಳನ್ನು ಭಾರತಕ್ಕೆ ಕೊಡುವುದರ ಮೂಲಕ ಪ್ರಪಂಚಕ್ಕೆ ಮಾದರಿ ಪ್ರಧಾನಮಂತ್ರಿಗಳಾಗಿದ್ದಾರೆ.
16.01.2021 ರಿಂದ ಏಳು ವರ್ಷಗಳ ಕಾಲ ರುಚಿಕ ಮಹಾಯುಗ ಕೇಂದ್ರ ಸ್ಥಾನದಲ್ಲಿ ಬಲಾಢ್ಯವಾಗಿದ್ದು ದೇವಲೋಕದಂತ ದಲ್ಲಿರುವದರಿಂದ ಇಡೀ ಪ್ರಪಂಚದಲ್ಲಿ ಭಾರತ ದೇಶ ಸಮೃದ್ಧಿ ಕಾರ್ಯವನ್ನು ಪ್ರಾರಂಭಿಸಿ ಕೃಷಿ ಕೈಗಾರಿಕೆ ವಾಣಿಜ್ಯ ಉದ್ಯೋಗ ಸ್ಥಿರವಾಗಿ ನೆಲೆಸಿದೆ ಸರ್ವ ರಾಷ್ಟ್ರಗಳು ಕೂಡ ಭಾರತದಲ್ಲಿ ಹಣ ಹೂಡಿಕೆ ಮಾಡುವುದರ ಮೂಲಕ ಜಗತ್ತಿನ ದೊಡ್ಡಣ್ಣನಾಗಲಿದ್ದಾರೆ.
16-01-2011 ರಿಂದ ಪ್ರಬಲ ಗಜಕೇಸರಿ ಯೋಗ ಸಿಂಹಾಸನ ಯೋಗದಲ್ಲಿರುವುದರಿಂದ ಮಹತ್ವದ ಸಾಧನೆಯ ಅಭಿವೃದ್ಧಿಯ ಹರಿಕಾರರಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ಮೆರೆಸಿದ ಮಹಾನ್ ವ್ಯಕ್ತಿಯಾಗಿ ಇತಿಹಾಸದ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಮಹತ್ವದ ಸಾಧನೆ ಮಾಡಿದ್ದಾರೆ ಪ್ರಬಲ ಗಜಕೇಸರಿ ಯೋಗ ಹದಿನಾರು ಒಂದು 2021 ರಿಂದ 2028 ರ ವರೆಗೆ ವೃಚಿಕ ಮಹಾಯೋಗ 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಬಹುಮತ ಪಡೆಯುವುದರ ಮೂಲಕ ಮತ್ತೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ದಿನಾಂಕ 14/06.2023 ರಿಂದ 2024 ರ ವರೆಗೆ ಕುಜ ದಶ ಶನಿ ಬುತ್ತಿ ಸಿಂಹ ರಾಶಿಯಲ್ಲಿ ಶತ್ರು ಸ್ಥಾನದಲ್ಲಿದ್ದ ಬಾರಿ ಹೋರಾಟದ ಮಧ್ಯೆ ಬಹುಮತ ಪಡೆಯುವುದರ ಮೂಲಕ ಮತ್ತೆ ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತ ಎಂದು ಸಿಂಹಾಸನ ಯೋಗ ದೇವಲೋಕ ಅಂಶದಲ್ಲಿರುವುದರಿಂದ ದೈವಾನುಸಂಭೂತರಾಗಿ ದೇಶವನ್ನು ಮುನ್ನಡೆಸುವಲ್ಲಿ ಯಶಸ್ಸು ಸಿಗಲಿದೆ.
ಈ ಹಿಂದೆ ಬರದಂತೆ ಮೂರನೇ ಅವಧಿಗೂ ಪ್ರಧಾನ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತವೆಂದು ಸಾಗರದ ಪ್ರಖ್ಯಾತ ಜ್ಯೋತಿಷ್ಯ ಭಾಸ್ಕರ್ ಸಿ ಕೊಟ್ರೇಶಯ್ಯ ಕಲ್ಯಾಣ ಮಠ ಭವಿಷ್ಯ ನುಡಿದಿದ್ದಾರೆ. ಫೋನ್ ನಂಬರ್ :- 9448782619/ 6364640619/
ಈ ಹಿಂದೆ 15. 9. 2013ರಂದು ಗುಜರಾತ್ ಮುಖ್ಯಮಂತ್ರಿ ಪ್ರಧಾನ ಮಂತ್ರಿ ಆಗುವುದು ಖಚಿತ ಎಂಬುವುದನ್ನು ಈಗಾಗಲೇ ಎಲ್ಲಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ಸ್ಮರಿಸಬಹುದು ಮತ್ತು ಇವರು ಜಾತಕದ ಪ್ರಕಾರ ಮೂರೂ ಅವಧಿಗೆ ಪ್ರಧಾನಿಯಾಗುವ ಯೋಗ ಪ್ರಬಲವಾಗಿದೆ. ಎರಡನೇ ಅವಧಿಗೂ ಪ್ರಧಾನಿಯಾಗುತ್ತಾರೆ ಎಂದು ಇವರು ಭವಿಷ್ಯ ನುಡಿದಿದ್ದು ಸತ್ಯವಾಗಿದೆ.
ಈಗ ಮೂರನೇ ಅವಧಿಯಲ್ಲಿಯೂ ಕೂಡ ದೇಶದ ಪ್ರಧಾನಿಯಾಗುವುದು
ಖಚಿತವಾಗಿದೆ.