ಬಿಎಸ್‍ಎನ್‍ಎಲ್ ದೂರಸಂಪರ್ಕ ಚಿತ್ರದುರ್ಗ, ಇವರು ಬಿಎಸ್‍ಎನ್‍ಎಲ್ ಉತ್ಪನ್ನಗಳು ಮತ್ತು ಸೇವೆಗಳ ಮಾರಾಟಕ್ಕಾಗಿ ಚಾನೆಲ್ ಪಾಲುದಾರರನ್ನು ತೊಡಗಿಸಿಕೊಳ್ಳುವ ಮೂಲಕ ವ್ಯಾಪಾರೋದ್ಯಮಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶ್ರೇಯಸ್.ಬಿ ಮೊ.ಸಂ:9480291999, ಪರಶುರಾಮ.ಬಿ ಮೊ.ಸಂ:9481669990 ನ್ನು ಸಂಪರ್ಕಿಸಲು ಬಿಎಸ್‍ಎನ್‍ಎಲ್‍ನ ಡಿಜಿಎಂ ತಿಳಿಸಿದ್ದಾರೆ.