ಹೊನ್ನಾಳಿಟಿಎಪಿಸಿಎಂಎಸ್ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜ್ ಹೆಚ್‍ಬಿ ಉಪಾಧ್ಯಕ್ಷರಾಗಿ ಬಸರಾಜ್ ಬಸವನಹಳ್ಳಿ ಅವಿರೋಧ ಆಯ್ಕೆ.
ಹೊನ್ನಾಳಿ ಜೂ15 ಪಟ್ಟಣದಲ್ಲಿರುವ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಇಂದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು.ಅಧ್ಯಕ್ಷರ ಗಾದಿಗೆ ಎಚ್‌ಬಿ ಬಸವರಾಜ್ ಹಿರೇಮಠ ಉಪಾಧ್ಯಕ್ಷರ ಗಾದೆಗೆ ಬಸವರಾಜ್ ಬಸವನಹಳ್ಳಿ ಚುನಾವಣೆಕಾರಿಗೆ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ…