ನ್ಯಾಮತಿ ಪಲವನಹಳ್ಳಿ ಗ್ರಾಪಂ ಮುಸ್ಯೇನಾಳ ಗಂಜಿನಳ್ಳಿ ಗ್ರಾಮಕ್ಕೆ ಈ ಸ್ಪತ, ಸ್ಮಶಾನ ಮತ್ತು ಪಟ್ಟಕೊಡದಿದ್ದರೆ ಗ್ರಾ ಪಂ ಸರ್ವ ಸದಸ್ಯರು ರಾಜೀನಾಮೆ ಬೆದರಿಕೆ.
ನ್ಯಾಮತಿ ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಸಾಮಾನ್ಯ ಸಭೆ ನಡೆಯಿತು.ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಬಹು ದಿನಗಳ ಕಾಲ ಸಾಮಾನ್ಯ ಸಭೆಯು ನೆನೆಗುದಿಗೆ ಬಿದ್ದಿತ್ತು. ಇಂದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿ ಕುಂದು ಕೊರತೆಗಳ ವಿಚಾರವಾಗಿ ಸಾಮಾನ್ಯ ಸಭೆಯಲ್ಲಿ…