ಲೋಕಸಭಾ ಚುನಾವಣೆ, ಜೂನ್ 4 ರಂದು ಮತ ಎಣಿಕೆ, ಎಣಿಕೆ ಸಿಬ್ಬಂದಿಗಳ ಎರಡನೇ ರ್ಯಾಂಡಮೈಜೇಷನ್
ದಾವಣಗೆರೆ; ಜೂನ್.1; ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಜೂನ್ 4 ರಂದು ಬೆಳಗ್ಗೆ 8 ಗಂಟೆಯಿಂದ ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿಯಲ್ಲಿ ನಡೆಯಲಿದ್ದು ಎಣಿಕೆ ಸಿಬ್ಬಂದಿಗಳ ಎರಡನೇ ರ್ಯಾಂಡಮೈಜೇಷನ್‍ನ್ನು ಚುನಾವಣಾ ಸಾಮಾನ್ಯ ವೀಕ್ಷಕರಾದ ಎಂ.ಲಕ್ಷ್ಮಿ ಇವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ…