ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಹನುಮಂತಪ್ಪ ನೇರಲಗುಂಡಿ ಆಯ್ಕೆ.
ಹೊನ್ನಾಳಿ: ಜು- 1 ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿಗೆ ಇಂದು ಅಧ್ಯಕ್ಷರ ಗಾದೆಗೆ ಚುನಾವಣೆ ನಡೆಯಿತು. ಈ ಹಿಂದೆ ಅಧ್ಯಕ್ಷರ ಗಾದಿ ತೆರವಾದ ಹಿನ್ನೆಲೆಯಲ್ಲಿ ಅಧ್ಯಕ್ಷರ ಗಾದೆಗೆ ಹನುಮಂತಪ್ಪ ನೇರಲಗುಂಡಿ ಮತ್ತು ಎನ್ ಜಿ ಮಹೇಶ್, ನೇರಲಗುಂಡಿ ಬಿ ಎಚ್ ಜಯಪ್ಪ…