ದಾವಣಗೆರೆ; ಜು.25 :ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಹುಜನ ಸಮಾಜ ಸೇವಾ ಸಂಘ, ಇಂದಿರಾಗಾAಧಿ ವಸತಿ ಶಾಲೆ, ಕೊಂಡಜ್ಜಿ ಇವರ ಸಹಯೋಗದಲ್ಲಿ ಜುಲೈ 26 ರಂದು ಬೆಳಿಗ್ಗೆ 11 ಗಂಟೆಗೆ ಹರಿಹರ ತಾಲ್ಲೂಕಿನ ಕೊಂಡಜ್ಜಿಯಲ್ಲಿರುವ ಇಂದಿರಾಗಾAಧಿ ವಸತಿ ಶಾಲೆ ಇಲ್ಲಿ ಸಂಸ್ಕೃತಿ-ಸAಭ್ರಮದ ಅಂಗವಾಗಿ ಶ್ರೀಹೆಗ್ಗೆರೆ ರಂಗಪ್ಪ ಮತ್ತು ಸಂಗಡಿಗರು ಇವರು ಸುಗಮ ಸಂಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜುಲೈ 27 ರಂದು ಬೆಳಗ್ಗೆ 11 ಗಂಟೆಗೆ ಹರಿಹರ ತಾಲ್ಲೂಕಿನ ದೇವರಬೆಳೆಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಐರಣಿ ಚಂದ್ರು ಮತ್ತು ತಂಡದÀವರು ಕಾರ್ಯಕ್ರಮ ನಡೆಸಿಕೊಡುವರು.