ನ್ಯಾಮತಿ :ತಾಲೂಕು ಜೀನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಶಿಕ್ಷಣ ಇಲಾಖೆ ಜಿಲ್ಲಾ ಮಹಿಳಾ ಶಕ್ತಿ ಕೇಂದ್ರ ಇಲಾಖೆಯ ಸಾಯೋಗದೊಂದಿಗೆ ಭೇಟಿ ಬಚಾವೋ ಭೇಟಿ ಪಢಾವೋ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮತ್ತು ಫೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಸಲಾಯಿತು.
ಸಿಡಿಪಿಒ ಜ್ಯೋತಿ, ಎಸಿಡಿಪಿಓ ಫಾತಿಮಾ ಮಹಿಳಾ ಶಕ್ತಿ ಕೇಂದ್ರ ಸಂಯೋಜಕರಾದ ರಾಧಾ, pc ಭರತ್. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ್, ಉಪನ್ಯಾಸಕ ಮಂಜುನಾಥ್. ವೈದ್ಯರಾದ ಡಾ, ಚಂದ್ರಶೇಖರ್ ಸಾಲಿಮಠ ಪ್ರೌಢಶಾಲೆ ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು