ನ್ಯಾಮತಿ :ತಾಲ್ಲೂಕು ಮಲ್ಲಿಗೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪನವರು ಭೇಟಿ ನೀಡಿ ಶಾಲಾ ಶಿಥಿಲಗೊಂಡ ಕೊಠಡಿಗಳನ್ನು ವಿಕ್ಷಣೆಮಾಡಿದರು. ಮಲ್ಲಿಗೇನಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಎಂ ಸಿದ್ದಪ್ಪ ಶಾಲಾಮಕ್ಕಳಿಗೆ 100 ತಟ್ಟೆ ಮತ್ತು ಲೋಟಗಳನ್ನು ದಾನವಾಗಿ ನೀಡಿದರು. ಶಿಕ್ಷಣ ಇಲಾಖೆ ಅಧಿಕಾರಿ ಮುದ್ದನಗೌಡ.
ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ.ಎಂ.ಜಿ ಬಸವರಾಜಪ್ಪ.ಮಾಜಿ ಗ್ರಾಪಂ ಅಧ್ಯಕ್ಷ ಜಿ ಹೆಚ್ ಪರಮೇಶ್ವರಪ್ಪ.ಕೆ ಓಂಕಾರಪ್ಪ.ಶಾಲಾಭಿವೃದಿ ಸಮಿತಿ ಅಧ್ಯಕ್ಷ. ಎ ತಿಮ್ಮೇಶಪ್ಪ. ಸದಸ್ಯಸಿ ರಮೇಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ ಪಾಲಾಕ್ಷಪ್ಪ.ಮುಖ್ಗೋಪಾಧ್ಯಯ ನಾಗರಾಜಪ್ಪ.ಶಿಕ್ಷಕರು.ಮಕ್ಕಳು.ಇದ್ದರು.