Day: July 31, 2024

ಜಿಲ್ಲಾಧಿಕಾರಿ, ಶಾಸಕ,ಡಿ.ಜಿ.ಶಾಂತನಗೌಡ ಸಿಇಓ ರಿಂದ ತುಂಗಭದ್ರಾ ನದಿ ನೀರು ಜಂಟಿ ಸಮೀಕ್ಷೆ.

ಮಲೆನಾಡಿನ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯ ಭರ್ತಿಯಾಗಿದೆ ಮತ್ತು ತುಂಗಾ ನದಿಯಿಂದಲೂ ಎಲ್ಲಾ ಕ್ರೆಸ್ ಗೇಟ್‌ಗಳ ಮೂಲಕ ನೀರನ್ನು ನದಿಗೆ ಹೊರಬಿಡಲಾಗುತ್ತಿದ್ದು ತುಂಗಭದ್ರಾ ನದಿಯಲ್ಲಿ 1,44,468 ಕ್ಯೂಸೆಕ್ಸ್ಗೆ ಏರಿಕೆಯಾಗಿದ್ದು ಇದು ಅಪಾಯ ಮಟ್ಟವನ್ನು ತಲುಪಿರುವುದರಿಂದ ನದಿಪಾತ್ರದಲ್ಲಿನ ಜನರು ಎಚ್ಚರಿಕೆ ವಹಿಸಬೇಕೆಂದು…

ನ್ಯಾಮತಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಡೆಂಗ್ಯೂ ನಿರ್ಮೂಲನೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು

ನ್ಯಾಮತಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಡೆಂಗ್ಯೂ ಅರಿವು ಕಾರ್ಯಕ್ರಮ ಜಾಗೃತಿ ಮೂಡಿಸಲಾಯಿತು. ಕಾಲೇಜಿನ ಪ್ರಾಚಾರ್ಯ ವಿ.ಪಿ ಪೂರ್ಣಾನಂದ ಡೆಂಗ್ಯೂ ಜ್ವರ ನಿರ್ಮೂಲನೆಯ ಬಗ್ಗೆ…

ನ್ಯಾಮತಿ:ಗಾಳಿ ಮಾರಮ್ಮದೇವತೆ ಹಬ್ಬಆಚರಣೆ

ನ್ಯಾಮತಿ:ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಗಾಳಿ ಮಾರಮ್ಮದೇವಸ್ಥಾನದಲ್ಲಿ ಪ್ರತಿ ವರ್ಷಆಚರಣೆಯಂತೆಅಷಾಡ ಮಾಸದಕೊನೆಯ ಮಂಗಳವಾರ ವಿಶೇಷ ಪೂಜೆ ನೆರವೇರಿಸಲಾಯಿತು.ಈ ಸಂಬAಧದೇವಿಗೆ ಬೆಳಿಗ್ಗೆ ದೇವಿಗೆಅಭಿಷೇಕ, ವಿಶೇಷ ಹೂವಿನ ಆಲಂಕಾರ, ಮಂಗಳಾರತಿ ಪೂಜೆ ನೆರವೇರಿದ ನಂತರಹರಕೆ ಹೊತ್ತಭಕ್ತರುದೇವಿಗೆ ಹಣ್ಣು,ಕಾಯಿ, ಮಂಗಳಾರತಿ, ಉಡಿಅಕ್ಕಿ, ಸೀರೆ,ರವಿಕೆ ಅರ್ಪಿಸಿ ಭಕ್ತಿ ಮೆರೆದರು.…