ಪುಸ್ತಕ ಬಿಡುಗಡೆ ಸಮಾರಂಭ ಪೂರ್ವಭಾವಿ ಸಭೆಇಂದು
ನ್ಯಾಮತಿ:ತಾಲ್ಲೂಕಿನ ಹೊಸಕೊಪ್ಪಗ್ರಾಮದ ದಿವಂಗತರೈತಯಜಮಾನಎಚ್.ಎಸ್.ರುದ್ರಪ್ಪಅವರಜೀವನ-ಹೋರಾಟ-ಸಾಧನೆಕುರಿತು ಸಿದ್ದವಾಗಿರುವ ಪುಸ್ತಕ ಬಿಡುಗಡೆ ಸಮಾರಂಭದರೂಪುರೇಷೆಕುರಿತು ಪೂರ್ವಭಾವಿ ಸಭೆಯನ್ನುಜುಲೈ ೨೬ರಂದು ಬೆಳಿಗ್ಗೆ ೧೦-೩೦ಕ್ಕೆ ನ್ಯಾಮತಿಕನ್ನಡ ಸಾಹಿತ್ಯ ಪರಿಷತ್ತುಕಚೇರಿಯಲ್ಲಿಕರೆಯಲಾಗಿದೆಎಂದು ಪುಸ್ತಕದ ಸಂಪಾದಕಡಾ.ಎಚ್.ಎಸ್.ರುದ್ರೇಶ ತಿಳಿಸಿದ್ದಾರೆ.ತಾಲ್ಲೂಕಿನರೈತ ಸಂಘಟನೆಗಳು, ರುದ್ರಪ್ಪಅವರ ಅಭಿಮಾನಿಗಳು ಸಭೆಗೆ ಆಗಮಿಸಿ ಸಲಹೆ,ಸೂಚನೆ, ಸಹಕಾರ ನೀಡುವಂತೆಅವರು ಮನವಿ ಮಾಡಿದ್ದಾರೆ.