Month: July 2024

ಜುಲೈ ಮಾಹೆಗೆ ಪಡಿತರ  ಹಂಚಿಕೆ

ದಾವಣಗೆರೆ; ಜೂ.16 : ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯಲ್ಲಿನ ಪಡಿತರ ಚೀಟಿದಾರರಿಗೆ ಜೂನ್ ಮಾಹೆಗೆ ಅನ್ವಯವಾಗುವಂತೆ ಪಡಿತರ ಧಾನ್ಯ ಹಂಚಿಕೆ ಮಾಡಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್‍ಗೆ 21 ಕೆ.ಜಿ ಅಕ್ಕಿ, ರಾಗಿ ಪ್ರತಿ ಕಾರ್ಡ್‍ಗೆ 14 ಕೆ.ಜಿ,…

ವ್ಯಕ್ತಿ ಕಾಣೆ

ದಾವಣಗೆರೆ, ಜು.15: ದಾವಣಗೆರೆ ವಿದ್ಯಾನಗರದ ವಾಸಿಯಾದ ಕರ್ನಿಯಲ್ ಟ.ಟಿ ತಂದೆ ಮಂಗಳ್ ಟ.ಟಿ 36 ವರ್ಷ ಇವರು 2024 ರ ಫೆಬ್ರವರಿ 14 ರಂದು ಸಂಜೆ 5 ಗಂಟೆಗೆ ಹೇಳದೆ ಮನೆ ಬಿಟ್ಟು ಹೋದವರು ಇದುವರೆಗೂ ವಾಪಸ್ ಬಂದಿರುವುದಿಲ್ಲ. ಚಹರೆ ವಿವರ:…

ಶಾಲಾ ಮಕ್ಕಳ ನಾಟಕೋತ್ಸವ

ದಾವಣಗೆರೆ ಜು.15 : ವೃತ್ತಿ ರಂಗಭೂಮಿ ರಂಗಾಯಣ, ಬಾಪೂಜಿ ವಿದ್ಯಾ ಸಂಸ್ಥೆ(ರಿ), ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗಾಗಿ ಜುಲೈ 18, 19, 20 ರಂದು ನಗರದ ಜೆ.ಜೆ.ಎಂ ಮೆಡಿಕಲ್ ಕಾಲೇಜಿನ ಬಾಪೂಜಿ ಸಭಾಂಗದಲ್ಲಿ 3 ದಿನಗಳ ಕಲಾ ಮಕ್ಕಳ ನಾಟಕೋತ್ಸವ…

ಹತ್ತಿಯಲ್ಲಿ ಕೆಂಪಾಗುವಿಕೆಯ ನಿರ್ವಹಣಾ ಕ್ರಮ

ದಾವಣಗೆರೆ ಜು.15 : ಲಾಭದಾಯಕ ವಾಣಿಜ್ಯ ಬೆಳೆಗಳಲ್ಲಿ ಹತ್ತಿ ಬೆಳೆ ಪ್ರಮುಖವಾದದು. ಬಿಳಿ ಬಂಗಾರ ಎಂದು ಕರೆಯುವ ಹತ್ತಿಯನ್ನು ನೂಲಿನ ರಾಜ ಎಂದೂ ಕೂಡ ಕರೆಯುತ್ತಾರೆ. ಆದರೆ ಹತ್ತಿ ಬೆಳೆಗೆ ರೋಗ, ಕೀಟ ಬಾಧೆ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಹತ್ತಿ ಗಿಡದ…

ಜರ್ಮನಿ ನರ್ಸಿಂಗ್ ಕೆಲಸಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಜು.15: ಜರ್ಮನಿ ಸರ್ಕಾರದಿಂದ ಮಾನ್ಯತೆ ಪಡೆದಿರುವ ಮೆ// ಟ್ಯಾಲೆಟ್ ಆರೇಂಜ್ ( Talent Orange ) ಸಂಸ್ಥೆಯು, ಭಾರತ ದೇಶದಿಂದ ನರ್ಸ್ ಆಗಿ ಕೆಲಸ ನಿರ್ವಹಿಸಲು ಬಿ.ಎಸ್ಸಿ, ಜಿಎನ್‍ಎಂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಜರ್ಮನಿಯಲ್ಲಿ ಉದ್ಯೋಗಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಈ…

ಪದ್ಮ ವಿಭೂಷಣ, ಪದ್ಮ ಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ಅಂದರೆ ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರೀಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಇತ್ಯಾದಿಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2025ನೇ ಸಾಲಿನ ಪದ್ಮಶ್ರೇಣಿಯ…

ನ್ಯಾಮತಿ ಕಸಾಪದಲ್ಲಿ ನಡೆದ 4ನೇ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಕುಂಕುವ ಗ್ರಾ.ಪಂ.ಅಧ್ಯಕ್ಷ ಚಂದನಜಂಗ್ಲಿ ಮತ್ತುಚೀಲೂರು ಸಾಮಾಜಿಕ ಕಾರ್ಯಕರ್ತ ಪುರುವಂತರ ಪರಮೇಶ್ವರಪ್ಪ ಅವರನ್ನು ಗೌರವಿಸಲಾಯಿತು.

ನ್ಯಾಮತಿ:ಪ್ರತಿಯೊಬ್ಬರು ಪ್ರಾಮಾಣಿಕವಾಗಿದುಡಿಮೆ ಮಾಡಬೇಕು, ಅನಾಯಾಸವಾಗಿ ಹಣ ಬರುವ ಮಾರ್ಗವನ್ನುತೊರೆಯಬೇಕು ಎಂದು ಚೀಲೂರು ಸಾಮಾಜಿಕ ಕಾರ್ಯಕರ್ತ ಪುರುವಂತರ ಪರಮೇಶ್ವರಪ್ಪ ಸಲಹೆ ನೀಡಿದರು.ತಾಲ್ಲೂಕುಕನ್ನಡ ಸಾಹಿತ್ಯ ಪರಿµತ್ತುಕಚೇರಿಯಲ್ಲಿ ನಡೆದ ತಾಲ್ಲೂಕಿನ ಪ್ರತಿಭೆಗಳನ್ನು ಪರಿಚಯಿಸುವ4ನೇ ಸಾಹಿತ್ಯಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾಗರಾಜಗೌಡ,ಸುಭಾಷ್‍ಚಂದ್ರರೆಡ್ಡಿ, ಎಂ.ಬಿ.ಶಿವಯೋಗಿ, ಸೈಯದ್‍ಅಪ್ಸರ್ ಪಾಶ, ಕೆ.ಟಿ. ಸತ್ಯನಾರಾಯಾಣ,…

ನ್ಯಾಮತಿ: ಮಲ್ಲಿಗೇನಹಳ್ಳಿ ಮತ್ತು ಬೆಳಗುತ್ತಿ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಕಾರ್ಯಗಾರ ಕಾರ್ಯಕ್ರಮವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಜಿ ಪರಮೇಶ್ವರಪ್ಪ ಉದ್ಘಾಟಿಸಿದರು.

ನ್ಯಾಮತಿ: ಮಲ್ಲಿಗೇನಹಳ್ಳಿ ಮತ್ತು ಬೆಳಗುತ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಕಾರ್ಯಗಾರ ಜರುಗಿತು. ಈ ಕಾರ್ಯಕ್ರಮ ವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರಪ್ಪ ಜಿ ಉದ್ಘಾಟಿಸಿ ನಂತರ ಮಾತನಾಡಿದ ಅವರು ಹಿಂದಿ ಭಾಷೆಯು ರಾಷ್ಟ್ರಭಾಷೆಯಾಗಿದ್ದು, ಕನ್ನಡದ ಮಾತೃಭಾಷೆಯ ಜೊತೆಗೆ,…

ನ್ಯಾಮತಿ: ಗೋವಿನಕೋವಿ ಗ್ರಾಮದ ತುಂಗ¨sದ್ರಾ ನದಿ ತುಂಬಿ ಹರಿಯುತ್ತಿರವುದರಿಂದ ಶುಕ್ರವಾರ ಗಂಗಾ ಮತಸ್ಥ ಸಮುದಾಯದವರು ಪದ್ದತಿಯಂತೆ ತುಂಗಭದ್ರಾ ನದಿಯಲ್ಲಿ ಗಂಗೆಪೂಜೆ ನೆರವೇರಿಸಿದರು.

ನ್ಯಾಮತಿ: ಗೋವಿನಕೋವಿ ಗ್ರಾಮದ ಗಂಗಾಮತಸ್ಥ ಸಮುದಾಯದವರು(ಬೆಸ್ತರು) ಶುಕ್ರವಾರ ತುಂಬಿ ಹರಿಯುತ್ತಿರುವ ತುಂಗಭದ್ರ ನದಿಯಲ್ಲಿ ಅಷಾಡ ಮಾಸದ ಗಂಗೆ ಪೂಜೆಯನ್ನು ಶ್ರದ್ದಾಭಕ್ತಿಗಳಿಂದ ನೆರವೇರಿಸಿದರು.ಸಮುದಾಯದವರು ಬೆಳಿಗ್ಗೆ ಗಂಗಾನದಿ ಬಳಿ ಗಂಗೆಪೂಜೆ ನೆರವೇರಿಸಿ ನಂತರ ಗಂಗೆ ಪೂಜೆ ನೆರವೇರಿಸಿದ ತುಂಬಿದ ಕೊಡಗಳನ್ನು ಗ್ರಾಮಕ್ಕೆ ತಂದು ಮಂಟಪದಲ್ಲಿ…

ಅಮೃತ ಸ್ವಾಭಿಮಾನಿ ಕುರಿಗಾಯಿ ಯೋಜನೆಯಡಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ ದಾವಣಗೆರೆ ಜಿಲ್ಲೆಗೆ ಕುರಿ, ಮೇಕೆ ಘಟಕ ಪೂರೈಕೆ ಯೋಜನೆ ನಿಗಮದಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸಾಮಾನ್ಯ,…