ನ್ಯಾಮತಿ ತಾಲೂಕು ಮಲ್ಲಿಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕಟ್ಟಡದ ಶಂಕುಸ್ಥಾಪನೆ,
ಶಾಸಕ ಡಿ ಜಿ ಶಾಂತನಗೌಡ್ರು ನೆರವೇರಿಸಿದರು . ಉತ್ತಮವಾದ ಕೊಠಡಿ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಗ್ರಾಪಂ ಅಧ್ಯಕ್ಷ ನಾಗರತ್ನಮ್ಮ, ಉಪಾಧ್ಯಕ್ಷ ಎಲ್ ನಾಗರಾಜ್ .ಸದಸ್ಯರಾದ ಯಶೋಧಮ್ಮ.ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಎಂ ಜಿ ಬಸವರಾಜಪ್ಪ ಮಾಜಿ ಗ್ರಾಪಂ ಅಧ್ಯಕ್ಷ ಕೆ ಶೇಖರಪ್ಪ.ಜಿ ಹೆಚ್.
ಪರಮೇಶ್ವರಪ್ಪ, ಎಸ್.ಮಹೇಶ್ವರಪ್ಪ.ಮಾಜಿ ಗ್ರಾಪಂ ಸದಸ್ಯ ಕೆ ಓಂಕಾರಪ್ಪ.ಎಸ್ ಚನ್ನಕೇಶವ.ಶಾಲಾಭಿವೃದ್ದಿ ಅಧ್ಯಕ್ಷರು .ಎ ತಿಮ್ಮೇಶಪ್ಪ.ಉಪಾಧ್ಯಕ್ಷರು.ಸದಸ್ಯರು.ಮಖ್ಯಶಿಕ್ಷಕ ನಾಗರಾಜ್.ಮತ್ತು ಶಿಕ್ಷಕರು, ಗ್ರಾಮಸ್ಥರು ಇದ್ದರು