ನ್ಯಾಮತಿ: ಪಟ್ಟಣದಲ್ಲಿರುವ ನೂತನ ಪ್ರವಾಸಿ ಮಂದಿರದಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಅಡುಗೆ ಕೋಣೆ ನಿರ್ಮಾಣಕ್ಕೆ ಶಾಸಕ ಡಿಜಿ ಶಾಂತನಗೌಡ್ರು ಗುದ್ದಲಿ ಪೂಜೆ ನೆರವೇರಿಸಿದರು. ಮುಖಂಡರುಗಳಾದ ಷಣ್ಮುಖಪ್ಪ, ರಮೇಶ್ ಅರಬಗಟ್ಟೆ, ಜಯಪ್ರಕಾಶ್, ಬೆಸ್ಕಾಂ ಎಇಇ ಶ್ರೀನಿವಾಸ್, ಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.