ನ್ಯಾಮತಿ: ಪಟ್ಟಣದಲ್ಲಿ ಆಗಷ್ಟ್19ರ ಸೋಮವಾರ ‘ರೈತ ಯಜಮಾನ ಎಚ್ ಎಸ್ ರುದ್ರಪ್ಪ’ ಕೃತಿ ಲೋಕಾರ್ಪಣೆ. ತತ್ಸಂಬಂಧವಾಗಿ ಈ ಲೇಖನ.
ಎಪ್ಪತ್ತರ ದಶಕದಲ್ಲಿಕಬ್ಬು ಬೆಳೆಗಾರರು ಅನುಭವಿಸುತ್ತಿದ್ದ ಯಾತನೆ; ಎಂಬತ್ತರ ದಶಕದಲ್ಲಿ ನಾಗಸಮುದ್ರದಲ್ಳಿ ಪೋಲಿಸರ ಗುಂಡೇಟಿಗೆ ಮೂವರು ರೈತರು ಬಲಿ. ಮಲಪ್ರಭ ಯೋಜನೆಯ ಹಿನ್ನೆಲೆಯಲ್ಲಿ ನರಗುಂದ ಗೋಲಿಬಾರಿನಲ್ಲಿ ಇಬ್ಬರು ರೈತರ ದುರ್ಮಣಗಳು ಸಹಜವಾಗಿ ರೈತರಲ್ಲಿ ಹೋರಾಟದ ಕಿಚ್ಚನ್ನು ಹಚ್ವಿತ್ತು. ದೇಶದ ಬೆನ್ನೆಲುಬು, ಅನ್ನದಾತ ಎಂದು…