ಹುಣಸಘಟ್ಟ ಗ್ರಾಪಂ ಪಿಡಿಒ ಪರಮೇಶ್ ಕೊಳ್ಳೂರ್ ಅಮಾನತು.
ಸಾಸ್ಟೆಹಳ್ಳಿ: ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮದ 60 ವರ್ಷ ಮಹಿಳೆ ಮೃತಪಟ್ಟಿದ್ದು, ಅನೇಕರು ವಾಂತಿಭೇದಿಯಿಂದ ನರಾಳಾಡು ತ್ತಿದ್ದರು. ಈ ಸಮಸ್ಯೆ ಪರಿಹಾರವಾಗಿ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರು, ಒದಗಿಸುವಲ್ಲಿ ವಿಫಲರಾದ ಪಿಡಿಒ ಪರಮೇಶ್ ಕೊಳ್ಳೂರ್‌ರನ್ನು ದಾವಣಗೆರೆ…