ಹೊನ್ನಾಳಿ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಗೆ ನೂತನ ಅಧ್ಯಕ್ಷರಾಗಿ ಶಿವಕುಮಾರ್ ಕೆಎಸ್ ಉಪಾಧ್ಯಕ್ಷರಾಗಿ ಕೆಎನ್ ಬಸವರಾಜಪ್ಪ ಅವಿರೋಧ ಆಯ್ಕೆ.
ಹೊನ್ನಾಳಿ ಸೆ 5 ಪಟ್ಟಣದಲ್ಲಿರುವ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಹೊನ್ನಾಳಿ ಇದರ ಆಡಳಿತ ಮಂಡಳಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಗಾದಿಗೆ ಬುದುವಾರ ಚುನಾವಣೆ ನಡೆಯಿತು. ಅಧ್ಯಕ್ಷರ ಗಾದೆಗೆ ಶಿವಕುಮಾರ್ ಕೆಎಸ್ ಕಮ್ಮಾರಗಟ್ಟೆ, ಉಪಾಧ್ಯಕ್ಷರ ಗಾದೆಗೆ ಕೆ ಎನ್…