ಮುಸೇನಾಳ್ ಗ್ರಾಮಕ್ಕೆ ನೂತನ ಬಸ್ ಓಡಾಡಲಿಕ್ಕೆಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟ ಶಾಸಕ ಡಿಜಿ ಶಾಂತನಗೌಡ್ರು
ನ್ಯಾಮತಿ: ತಾಲೂಕು ಮುಸೇನಾಳ ಗ್ರಾಮಕ್ಕೆ ಇಂದು ನೂತನವಾಗಿ KSRTC ಬಸ್ ವಿದ್ಯಾರ್ಥಿಗಳಿಗೆ ಮತ್ತು ಕೂಲಿಕಾರ್ಮಿಕರಿಗೆ ಅನುಕೂಲವಾಗಲಿ ಎಂದು ಉದ್ದೇಶ ಇಟ್ಟುಕೊಂಡು ಬಸ್ ಕಲ್ಪಿಸಿ ಇಂದು ಚಾಲನೆ ನೀಡಲಾಯಿತು ಎಂದು ಶಾಸಕ ಡಿ ಜಿ ಶಾಂತನಗೌಡ್ರು ಹೇಳಿದರು.ಕೆ ಎಸ್ ಆರ್ ಟಿ ಸಿ…