Day: September 20, 2024

ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಲಿ ಹೊನ್ನಾಳಿ ಇದರ 2023_24ನೇ ಸಾಲಿನ ಸರ್ವ ಸದಸ್ಯರ 24ನೇ ವಾರ್ಷಿಕ ಮಹಾಸಭೆ.

ಹೊನ್ನಾಳಿ; ಸೆ, 20 ಪಟ್ಟಣದಲ್ಲಿರುವ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಹೊನ್ನಾಳಿ ಇದರ 2023 -24ನೇ ಸಾಲಿನ ಸರ್ವ ಸದಸ್ಯರ 24ನೇ ವಾರ್ಷಿಕ ಮಹಾಸಭೆಯ ಪೂರ್ವಭಾವಿ ಸಭೆ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿ ನಡೆಯಿತು. ಅಧ್ಯಕ್ಷರಾದ ಕೆ…

ಹೊನ್ನಾಳಿ PLD ಬ್ಯಾಂಕ್ ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ.

ಹೊನ್ನಾಳಿ,20: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ 2023 2024ನೇ ಪ್ರಸಕ್ತ ವರ್ಷ75.55 ಲಕ್ಷ ನಿವ್ವಳ ಲಾಭ ಗಳಿಸಿದೆ ಅಂದರೆ ಕಳೆದ ವರ್ಷಕ್ಕಿಂತ ರೂ. 29.54 ಲಕ್ಷ ಹೆಚ್ಚಿಗೆ ಲಾಭ ಗಳಿಸಿದ್ದು ಸಂತಸದ ಸಂಗತಿಯಾಗಿದೆ ಎಂದು ಬ್ಯಾಂಕ್…

ಹೊನ್ನಾಳಿ ಪಟ್ಟಣದ PLD ಬ್ಯಾಂಕ್ ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ಮಹಾ ಸಭೆ.

ಹೊನ್ನಾಳಿ,20: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ 2023 2024ನೇ ಪ್ರಸಕ್ತ ವರ್ಷ75.55 ಲಕ್ಷ ನಿವ್ವಳ ಲಾಭ ಗಳಿಸಿದೆ ಅಂದರೆ ಕಳೆದ ವರ್ಷಕ್ಕಿಂತ ರೂ. 29.54 ಲಕ್ಷ ಹೆಚ್ಚಿಗೆ ಲಾಭ ಗಳಿಸಿದ್ದು ಸಂತಸದ ಸಂಗತಿಯಾಗಿದೆ ಎಂದು ಬ್ಯಾಂಕ್…

ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ ವಿಶ್ವೇಶ್ವರಯ್ಯನವರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು.ಆರ್.ರಾಜಶೇಖರ ಸಲಹೆ.

ನ್ಯಾಮತಿ:ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸರ್.ಎಂ.ವಿಶ್ವೇಶ್ವರಯ್ಯಅವರ ಆದರ್ಶಗಳನ್ನು ಪಾಲಿಸಬೇಕು ಎಂದು ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ಗ್ರಂಥ ಪಾಲಕ ಜಿ.ಆರ್.ರಾಜಶೇಖರ ಸಲಹೆ ನೀಡಿದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೆಂಚಿಕೊಪ್ಪ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಬುಧವಾರ ಶಾಲೆಯ ಆವರಣದಲ್ಲಿ ನಡೆದ ಸರ್.ಎಂ. ವಿಶ್ವೇಶ್ವರಯ್ಯ ಸ್ಮರಣಾರ್ಥ…

ಮರಿಗೊಂಡನಹಳ್ಳಿಯಲ್ಲಿ ಮರಳಿನ ವಿಚಾರವಾಗಿಕೊಲೆ ಶಿವರಾಜ ಅವರಕುಟುಂಬಕ್ಕೆ ಸರ್ಕಾರದ ಪರಿಹಾರ .ಪ್ರತಿಭಟನಾ ಸ್ಥಳಕ್ಕೆAC.ಅಭಿಷೇಕ ಭೇಟಿ.

ನ್ಯಾಮತಿ:ತಾಲ್ಲೂಕಿನ ಚಿ.ಕಡದಕಟ್ಟೆಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಿಗೊಂಡನಹಳ್ಳಿಯಲ್ಲಿ ಮರಳಿನ ವಿಚಾರವಾಗಿಕೊಲೆಯಾದ ಶಿವರಾಜ ಅವರಕುಟುಂಬಕ್ಕೆ ಸರ್ಕಾರದಿಂದ ಪರಿಹಾರನೀಡುವಂತೆ ಹಾಗೂ ಗಾಯಗೊಂಡಿರುವ ಭರತ್‍ಚಿಕಿತ್ಸೆಗೆಧನಸಹಾಯ ನೀಡುವಂತೆ ಆಗ್ರಹಿಸಿ ದಲಿತ ಸಂಘಟನೆ ಪದಾಧಿಕಾರಿಗಳು ಮತ್ತುಗ್ರಾಮಸ್ಥರುಗುರುವಾರಚೀಲೂರಿನಲ್ಲಿರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ವಿ.ಅಭಿಷೇಕ ಮಾತನಾಡಿ, ಇಂತಹ ಪ್ರಕರಣ…