Day: October 26, 2024

ನ್ಯಾಮತಿ: ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ವಿಜಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರವಿವಾರ ನಡೆಯಲಿದೆ.

ನ್ಯಾಮತಿ ತಾಲೂಕು ವೀರಶೈವ ಪಂಚಮಸಾಲಿ ಲಿಂಗಾಯತ ಸಮಾಜ ಹಾಗೂ ಮಹಿಳಾ ಘಟಕ ಗ್ರಾಮ ಘಟಕಗಳು ಯುವ ಘಟಕ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 27 ರ ಭಾನುವಾರ ವೀರರಾಣಿ ಕಿತ್ತೂರಾಣಿ ಚೆನ್ನಮ್ಮನವರ ವಿಜಯೋತ್ಸವದ ಮೆರವಣಿಗೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದೆ. ವೀರರಾಣಿ ಕಿತ್ತೂರು…

ನ್ಯಾಮತಿಯಲ್ಲಿ ಕನ್ನಡ ಜ್ಯೋತಿರಥಯಾತ್ರೆಗೆ ಅದ್ದೂರಿ ಸ್ವಾಗತ

ನ್ಯಾಮತಿ:87ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡಜ್ಯೋತಿಹೊತ್ತ ಭುವನೇಶ್ವರಿರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತ ಶುಕ್ರವಾರ ಸಂಜೆ ನ್ಯಾಮತಿತಾಲ್ಲೂಕಿಗೆ ಆಗಮಿಸಿದಾಗ ತಾಲ್ಲೂಕಿನಗಡಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.ಹೊನ್ನಾಳಿ ತಾಲ್ಲೂಕಿನಿಂದ ನ್ಯಾಮತಿತಾಲ್ಲೂಕಿನಗಡಿಭಾಗ ಮಾದನಬಾವಿ ಬಳಿ ರಥ ಆಗಮಿಸಿತು. ಗಡಿ ಭಾಗದಲ್ಲಿ ಹಾಜರಿದ್ದ ಶಾಸಕ ಡಿ.ಜಿ.ಶಾಂತನಗೌಡ, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪಕನ್ನಡ…

You missed