Day: October 31, 2024

 ರಾಷ್ಟ್ರದ ಏಳಿಗೆಗಾಗಿ ಸಮಗ್ರತೆಯ ಸಂಸ್ಕ್ರತಿಅಂಗ ವೈಕಲ್ಯತೆ ಪಾಪವಲ್ಲ. ಮಹಾವೀರ್ ಮ.ಕರೆಣ್ಣವರ

ಅಂಗವೈಕಲ್ಯ ಪಾಪವಲ್ಲ, ಬಿಕ್ಕಟ್ಟನ್ನು ಅವಕಾಶಗಳಾಗಿ ಪರಿವರ್ತಿಸುವ ಅವಕಾಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರಣ್ಣನವರ ಹೇಳಿದರು. ಬುಧುವಾರ(30) ರಂದು ನಗರದ ಸಿಆರ್‍ಸಿ ಆವರಣದಲ್ಲಿ ಕರ್ನಾಟಕ ರಾಜ್ಯ ಲೋಕಾಯುಕ್ತ ಇವರ…

ಎನ್.ಆರ್.ಎಲ್.ಎಂ ಸ್ವ ಸಹಾಯ ಸಂಘಗಳ ಮಹಿಳೆಯರಿಂದ ದೀಪ ಸಂಜೀವಿನಿ, ಆಹಾರ ಮೇಳ, ಸಂಸದರಿಂದ ಉದ್ಘಾಟನೆ

ಜಿಲ್ಲಾ ಪಂಚಾಯಿತಿ, ಎನ್.ಆರ್.ಎಲ್.ಎಂ ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ವತಿಯಿಂದ ಅ.30 ರಂದು ನಗರದ ಬಿ.ಎಸ್ ಚನ್ನಬಸಪ್ಪ & ಸನ್ಸ್ ಎಕ್ಸೂಲಿಜಿವ್ ಅಂಗಡಿ, ಡೆಂಟಲ್ ಕಾಲೇಜ್ ರೋಡ್ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಹತ್ತಿರ ಆಯೋಜಿಸಿಲಾಗಿದ್ದ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿ,…

ನ್ಯಾಮತಿ:ಪಟ್ಟಣದ SBI ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆಎಂದು SP ಉಮಾ ಪ್ರಶಾಂತ ತಿಳಿಸಿದರು.

ಬುಧವಾರ ನ್ಯಾಮತಿ ಪೊಲೀಸ್‍ಠಾಣೆಯಲ್ಲಿ ಮಾತನಾಡಿ, ಈಗಾಗಲೆ ಪ್ರಕರಣದಾಖಲಾಗಿದೆ. ಚನ್ನಗಿರಿ ವಿಭಾಗದಎಎಸ್‍ಪಿ ಶ್ಯಾಮ್ ವರ್ಗಿಸ್ ನೇತೃತ್ವದಲ್ಲಿ ಪೊಲೀಸ್‍ಇನ್ಸ್‍ಪೆಕ್ಟರ್ ಒಳಗೊಂಡಂತೆ 5 ತಂಡಗಳಲ್ಲಿ ತನಿಖೆಕೈಗೊಂಡುಕಾರ್ಯ ಪ್ರವೃತ್ತರಾಗಿದ್ದಾರೆ.ಯಾವುದೇ ಕಳ್ಳರನ್ನು ಬಂಧಿಸಿರುವುದಿಲ್ಲ ಎಂದರು.ಬ್ಯಾಂಕ್ ಭದ್ರತೆ ವ್ಯವಸ್ಥೆಯಲ್ಲಿ ಲೋಪದಿಂದಕೂಡಿದ್ದು, ಕಳವು ಪತ್ತೆಗೆ ಸಾಕ್ಷ್ಯಾಧಾರಗಳ ಕೊರತೆಇದೆ.ಆದರೂ ಸಹಾ ಎಲ್ಲಾರೀತಿಯಿಂದಲೂ ಸಾಕ್ಷ್ಯಾಧಾರಗಳನ್ನು…

ಬಿಜೆಪಿ – ಶಿವಸೇನೆ ಮೈತ್ರಿ ಅಭ್ಯರ್ಥಿಗೆ ಸೋಲು ಖಚಿತ: ಸೈಯದ್ ಖಾಲಿದ್ ಅಹ್ಮದ್ ವಿಶ್ವಾಸ.

ದಾವಣಗೆರೆ: ಮಹಾರಾಷ್ಟ್ರದ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ನಾಗ್ಪುರ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಂಟೆ ಶೆಲ್ಕೆ ಪರ ಅಖಿಲ ಭಾರತ ಕಾಂಗ್ರೆಸ್ ರಾಷ್ಟ್ರೀಯ ಕಾಂಗ್ರೆಸ್ ಯುವ ಘಟಕದರಾಷ್ಟ್ರಾಧ್ಯಕ್ಷ ಉದಯ್ ಭಾನು ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಸೇರಿದಂತೆ ಕಾಂಗ್ರೆಸ್…